ಹೃದ್ರೋಗಿಗಳಿಗೆ ಯಾವ ಬಗೆಯ ಆಹಾರ ಕ್ರಮ ಒಳ್ಳೆಯದು?

Heart patients Food System: ಹೃದ್ರೋಗಿಗಳು ತಮ್ಮ ಆಹಾರ ಕ್ರಮದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಅಂತಿಂತಹ ಆಹಾರವನ್ನು ಸೇವಿಸಿದರೇ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾದರೆ ಹೃದ್ರೋಗಿಗಳು ಯಾವ ರೀತಿಯ ಆಹಾರ ಕ್ರಮವನ್ನು ಅನುಸರಿಸಬೇಕು ಎಂಬುದರ ಬಗ್ಗೆ ತಿಳಿಯಲು ಈ ಸ್ಟೋರಿ ಓದಿ

ಹಣ್ಣು-ತರಕಾರಿಗಳ ಸೇವನೆಯನ್ನು ಹೆಚ್ಚಿಸಿ: ಸೊಪ್ಪು, ವಿಟಮಿಟ್‌ ಸಿ ಇರುವ ತರಕಾರಿಗಳು ಹೀಗೆ ಹಸಿರು ತರಕಾರಿಗಳು ಹಾಗೂ ಹಣ್ಣುಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಅಳವಡಿಸಿ ಹೃದ್ರೋಗದ ಅಪಾಯದಿಂದ ಪಾರಾಗಿ.   

ಧಾನ್ಯಗಳು: ಹೃದ್ರೋಗಿಗಳ ಆಹಾರ ಕ್ರಮದಲ್ಲಿ ಓಟ್ಸ್, ಜೋಳ, ರಾಗಿ, ಕೆಂಪಕ್ಕಿಯನ್ನು ಬಳಸುವುದು ಅವಶ್ಯಕ. ಇವುಗಳಲ್ಲಿ ದೇಹಕ್ಕೆ ಅಗತ್ಯವಿರುವ ವಿಟಮಿನ್‌ ಬಿ ಕಂಡುಬರುತ್ತದೆ ಆದ್ದರಿಂದ ಧಾನ್ಯಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿ.   

ಬೀನ್ಸ್: ದೇಹಕ್ಕೆ ಅಗತ್ಯವಾಗಿರುವ ಪೋಷಕಾಂಶಗಳನ್ನು ಒದಗಿಸುವಲ್ಲಿ ಬೀನ್ಸ್‌ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತದೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡಲು ಸಹ ಬೀನ್ಸ್‌ ಸಹಾಯ ಮಾಡುತ್ತವೆ.   

ಮೀನು: ಮೀನು ಸೇವನೆ ಹೃದ್ರೋಗಿಗಳ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಮೀನನ್ನು ಪ್ರೈ ಮಾಡಿ ತಿನ್ನುವುದಕ್ಕಿಂತ ಬಾಯಿಲ್‌ ಮಾಡಿ ಸೇವಿಸಿ. 

ಅಡುಗೆಗೆ ಉತ್ತಮ ಎಣ್ಣೆಯನ್ನು ಬಳಸಿ: ಹೃದ್ರೋಗಿಗಳು ತಮ್ಮ ಅಡುಗೆಯಲ್ಲಿ ಬಳಸುವ ಎಣ್ಣೆ ಬಗ್ಗೆಯೂ ಎಚ್ಚರ ವಹಿಸಬೇಕು. ಹೊರಗಡೆ ಆಹಾರವನ್ನು ಸೇವಿಸುವಾಗ ಎಣ್ಣೆಯಲ್ಲಿ ಕರಿದ ಆಹಾರದಿಂದ ದೂರವಿರಿ.   

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

 WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Source : https://zeenews.india.com/kannada/photo-gallery/what-type-of-diet-is-good-for-heart-patients-161014/-161015

  

Leave a Reply

Your email address will not be published. Required fields are marked *