ಹೊಸದಲ್ಲಿ: ವಿಶ್ವದಲ್ಲಿ ಅತ್ಯಂತ ವೇಗವಾಗಿ ಚಾರ್ಜಿಂಗ್ ಆಗುವ ಎಲೆಕ್ಟ್ರಿಕ್ ವಾಹನ ಇತ್ತೀಚಿಗೆ ಅನಾವರಣಗೊಂಡಿದೆ.

ಒಮೆಗಾ ಸೀಕಿ ಮೊಬಿಲಿಟಿ ಕಂಪನಿಯು ಎಕ್ಸ್ಪೋನೆಂಟ್ ಎನರ್ಜಿ ಯೊಂದಿಗೆ ಸಹಭಾಗಿತ್ವವನ್ನು ಹೊಂದಿ ಈ ಮೂರು ಚಕ್ರದ ವಾಹನವನ್ನು ಬಿಡುಗಡೆ ಮಾಡಿದೆ. ಇದರ ಬೆಲೆ ರೂ.3,24,99 ರೂ ಇದಕ್ಕೆ ಓ ಎಸ್ ಎಮ್ ಸ್ಟ್ರೀಮ್ ಸಿಟಿ ಕ್ವಿಕ್ ಎಂದು ನಾಮಕರಣ ಮಾಡಲಾಗಿದೆ.
ಕೇವಲ 15 ನಿಮಿಷದಲ್ಲಿ ಚಾರ್ಜಿಂಗ್ ಮಾಡಬಹುದು ಸಿಂಗಲ್ ಚಾರ್ಜ್ ಗೆ ನಗರದಲ್ಲಿ 126 ಕಿಲೋಮೀಟರ್ ಸಂಚಾರ ಮಾಡಬಹುದು. ಬೆಂಗಳೂರಿನಲ್ಲಿ 100 ಚಾರ್ಜಿಂಗ್ ಕೇಂದ್ರಗಳಿವೆ, ಚೆನ್ನೈ, ಹೈದರಾಬಾದ್ ಕೊಲ್ಕತ್ತಾ ಮತ್ತು ಅಹಮದಾಬಾದ್ ನಲ್ಲಿ ತನ್ನ ಜಾಲವನ್ನು ವಿಸ್ತರಿಸುವುದಾಗಿ ಕಂಪನಿ ಹೇಳಿದೆ.
ರಸ್ತೆಯಲ್ಲಿ ದಕ್ಷತೆಯನ್ನು ಹೆಚ್ಚಿಸುವ ಮೂಲಕ ಪ್ರತಿ ಪ್ರಯಾಣವು ನಮ್ಮ ಚಾಲಕರಿಗೆ ದೊಡ್ಡ ಮಟ್ಟದ ಆರ್ಥಿಕ ಲಾಭಗಳನ್ನು ನೀಡುತ್ತದೆ. ಎಂದು ಕ್ವಿಕ್ ಖಚಿತಪಡಿಸುತ್ತದೆ, ಎಂದು ಒಮೆಗಾ ಸೀಕಿ ಮೊಬಿಲಿಟಿಯ ಸಂಸ್ಥಾಪಕ ಮತ್ತು ಅಧ್ಯಕ್ಷ ಉದಯ್ ನಾರಂಗ್ ಹೇಳಿದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 0