Daily GK Quiz : ಮಸೂರದ ಶಕ್ತಿಯನ್ನು ಅಳೆಯುವ ಸಾಧನ.

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. 

1 . ಭಾರತದಲ್ಲಿ ಹಳದಿ ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ

ಎಣ್ಣೆ ಬೀಜಗಳ ಉತ್ಪಾದನೆ

2 . ಕ್ರಿಪ್ಟೋ  ಸ್ವತ್ತುಗಳ ನಿಯಂತ್ರಣದ ಕುರಿತು ಯಾವ ಬ್ಲಾಕ್ ಮಾರ್ಗಸೂಚಿಯನ್ನು ಅಳವಡಿಸಿಕೊಂಡಿದೆ

G-20

3. ಬಾವಲಿಗಳು ಹಾರಾಡಲು ಬಳಸುವ ಅಂಗ

ಪೆಟಾಜಿಯಂ(Patagium)

4. ಚುನಾವಣಾ ಶಾಹಿಯನ್ನು ಯಾವುದರಿಂದ ಮಾಡಲಾಗುತ್ತದೆ.

ಸಿಲ್ವರ್ ನೈಟ್ರೇಟ್

5 . ಪೃಥ್ವಿ ಕ್ಷಿಪಣಿಗಳ ಜನಕ ಎಂದು ಯಾರನ್ನು ಕರೆಯುವರು

ವಿ. ಕೆ. ಸಾರಸ್ವತ

6 . ಮಸೂರದ ಶಕ್ತಿಯನ್ನು ಅಳೆಯುವ ಸಾಧನ

ಡಯಾಪ್ಟರ್

7 . KSRP ವಿಸ್ತೃತ ರೂಪ

ಕರ್ನಾಟಕ ಸ್ಟೇಟ್ ರಿಸರ್ವ್  ಪೊಲೀಸ್

8 . ಫ್ಲೋರಿ ಕಲ್ಚರ್ ಎಂದರೆ

ಪುಷ್ಪಗಳ ಬಗ್ಗೆ ಅಧ್ಯಯನ

9 . ಮುಖ್ಯ ಚುನಾವಣಾ ಅಧಿಕಾರಿಯನ್ನು ಯಾರು ಆಯ್ಕೆ ಮಾಡುತ್ತಾರೆ.

ರಾಷ್ಟ್ರಪತಿ

10 . ಆಧುನಿಕ ಭಾರತದ ರವೀಂದ್ರನಾಥ ಟ್ಯಾಗೋರ್ ಎಂದು ಖ್ಯಾತರಾದ ಕರ್ನಾಟಕದ ಕವಿ

ಶಿವರಾಮ ಕಾರಂತ

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *