Karnataka SSLC Result 2024: SSLC ಫಲಿತಾಂಶದಲ್ಲಿ ಬಾಲಕಿಯರದ್ದೇ ಮೇಲುಗೈ- ಉಡುಪಿಗೆ ಪ್ರಥಮ ಸ್ಥಾನ

ಬೆಂಗಳೂರು(ಮೇ 9): ಇಂದು 2023-24 ನೇ ಸಾಲಿನ SSLC ಪರೀಕ್ಷೆ ಫಲಿತಾಂಶ  ಪ್ರಕಟವಾಗಿದೆ. ಒಟ್ಟು 8,59,967 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅವರಲ್ಲಿ 6,31,204 ತೇರ್ಗಡೆಯಾದ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಬಾರಿಯ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಉಡುಪಿ ಪ್ರಥಮ ಸ್ಥಾನ ಪಡೆದುಕೊಂಡರೆ, ಯಾದಗಿರಿ ಕೊನೆಯ ಸ್ಥಾನದಲ್ಲಿದೆ.

ರಾಜ್ಯದಲ್ಲಿ ಶೇಕಡಾವಾರು ಪ್ರಥಮ ಸ್ಥಾನ ಪಡೆದ ಜಿಲ್ಲೆ :-
1)ಉಡುಪಿ ಪ್ರಥಮ ಸ್ಥಾನ(94%)
2)ದಕ್ಷಿಣ ಕನ್ನಡ ,ದ್ವೀತಿಯ ಸ್ಥಾನ(92.12%)
3)ಶಿವಮೊಗ್ಗ (88.67%)

ರಾಜ್ಯದಲ್ಲಿ ಶೇಕಡಾವಾರು ಕೊನೆ ಸ್ಥಾನ ಪಡೆದ ಜಿಲ್ಲೆ:-
ಯಾದಗಿರಿ 50.59%

ಎಸ್​ಎಸ್​ಎಲ್​ಸಿ ಪರೀಕ್ಷೆ, ಜಿಲ್ಲೆಗಳ ಶೇಖಡಾವಾರು ಫಲಿತಾಂಶ

ಉಡುಪಿ ಜಿಲ್ಲೆ 94%

ದಕ್ಷಿಣ ಕನ್ನಡ 92.12%

, ಶಿವಮೊಗ್ಗ 88.67%,

ಕೊಡಗು 88.67%,

ಉತ್ತರ ಕನ್ನಡ 86.54%,

ಹಾಸನ 86.28%,

ಮೈಸೂರು 85.5%,

ಶಿರಸಿ 84.64%,

ಬೆಂಗಳೂರು ಗ್ರಾ. 83.67%,

ಚಿಕ್ಕಮಗಳೂರು 83.39%,

ವಿಜಯಪುರ 79.82%,

ಬೆಂಗಳೂರು ದಕ್ಷಿಣ 79%,

ಬಾಗಲಕೋಟೆ 77.92%,

ಬೆಂಗಳೂರು ಉತ್ತರ, 77.09%,

ಹಾವೇರಿ 75.85%

, ತುಮಕೂರು 75.16%,

ಗದಗ 74.76%,

ಚಿಕ್ಕಬಳ್ಳಾಪುರ 73.61%

, ಮಂಡ್ಯ 73.59%

ಕೋಲಾರ 73.57%,

ಚಿತ್ರದುರ್ಗ 72.85%,

ಧಾರವಾಡ 72.67%,

ದಾವಣಗೆರೆ 72.49%,

ಚಾಮರಾಜನಗರ 71.59%,

ಚಿಕ್ಕೋಡಿ 69.82%,

ರಾಮನಗರ 69.53%,

ವಿಜಯನಗರ 65.61%,

ಬಳ್ಳಾರಿ 64.99%,

ಬೆಳಗಾವಿ 64.93%,

ಮಧುಗಿರಿ 62.44%,

ರಾಯಚೂರು 61.2%

, ಕೊಪ್ಪಳ 61.16%,

ಬೀದರ್ 57.52%,

ಕಲಬುರಗಿ 53.04%,

SSLC ಪರೀಕ್ಷೆಯಲ್ಲಿ

ಯಾದಗಿರಿ ಜಿಲ್ಲೆ 50.59% ಫಲಿತಾಂಶ ಬಂದಿದೆ.

ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಅಧ್ಯಕ್ಷೆ ಎನ್ ಮಂಜುಶ್ರೀ ,ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಸಿಂಗ್, SSLC ಬೋರ್ಡ್ ನಿರ್ದೇಶಕ ಗೋಪಾಲಕೃಷ್ಣ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.

ಮಂಡಳಿ ವೆಬ್‌ಸೈಟ್ https://karresults.nic.inನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.

ಇದನ್ನು ಓದಿ : ತರಳಬಾಳು ಮಠದಿಂದ ಉಚಿತ ಶಿಕ್ಷಣ: ಮೇ 20ರಂದು ಲಿಖಿತ ಪರೀಕ್ಷೆ.

Leave a Reply

Your email address will not be published. Required fields are marked *