Cannes Award 2024; ಮೊದಲ ಬಾರಿ ಭಾರತದ ನಟಿಗೆ ಪ್ರತಿಷ್ಠಿತ ಕ್ಯಾನಸ್‌ ಪ್ರಶಸ್ತಿ ಗೌರವ!

77ನೇ ಕ್ಯಾನಸ್‌ ಫಿಲಂ ಫೆಸ್ಟಿವಲ್‌ನಲ್ಲಿ ನಟಿ ಅನಸೂಯ ಸೇನ್‌ಗುಪ್ತಾ ಉತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. “ದ ಶೇಮ್‌ಲೆಸ್‌’ ಸಿನಿಮಾಗಾಗಿ ಸೇನ್‌ಗುಪ್ತಾ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವೇಶ್ಯಾಗೃಹದಿಂದ ಪೊಲೀಸ್‌ ಅಧಿಕಾರಿಯನ್ನು ಕೊಲೆ ಮಾಡಿ ಓಡಿಹೋಗುವ ಹೆಣ್ಣುಮಗಳ ಜೀವನ ಆಧರಿಸಿದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಅಲ್ಲದೇ 48 ವರ್ಷಗಳ ಬಳಿಕ ಶ್ಯಾಮ್‌ ಬೆನಗಲ್‌ ಅವರ “ಮಂಥನ್‌’ ಈ ಬಾರಿ ಚಿತ್ರೋತ್ಸವದಲ್ಲಿ ವಿಶೇಷ ಪ್ರದರ್ಶನ ಪಡೆದುಕೊಂಡಿದೆ.

Source : https://m.dailyhunt.in/news/india/kannada/udayavani-epaper-udayavani/cannes+award+2024+modala+baari+bhaaratadha+natige+pratishthita+kyaanas+prashasti+gourava+-newsid-n611777678?listname=topicsList&topic=news&index=7&topicIndex=1&mode=pwa&action=click

Leave a Reply

Your email address will not be published. Required fields are marked *