Healthy hair : ಉತ್ತಮವಾಗಿ ಕೂದಲು ಬೆಳವಣಿಗೆಗೆ ವಿಟಮಿನ್ ಬಿ7 ಎಂದು ಕರೆಯಲ್ಪಡುವ ಬಯೋಟಿನ್ ಕೂದಲು ಬೆಳವಣಿಗೆಗೆ ಬಹಳ ಸಹಾಯಕವಾಗಿದೆ.
ಬಾದಾಮಿಯಲ್ಲಿ ವಿಟಮಿನ್ ಬಿ7 ಸಮೃದ್ಧವಾಗಿದ್ದು. ಇದು ಕೂದಲಿನ ಆರೋಗ್ಯಕ್ಕೆ ತುಂಬಾ ಸಹಕಾರಿ ಮತ್ತು ಪ್ರತಿದಿನ ಸಂಜೆ 4 ರಿಂದ 5 ಬಾದಾಮಿ ತಿನ್ನುವುದು ಒಳ್ಳೆಯದು.
ಪೌಷ್ಟಿಕ ಬೀಜಗಳಲ್ಲಿ ವಾಲ್ ನಟ್ಸ್ ಅತ್ಯಂತ ಒಳ್ಳೆಯದು. ಇದು ಕೊಬ್ಬಿನಾಮ್ಲ ಅಧಿಕವಾಗಿರುತ್ತದೆ. ಇದು ಕೂದಲಿನ ಬೆಳೆವಣಿಗೆಯನ್ನು ಹೆಚ್ಚಿಸುತ್ತದೆ.
ಸಿಹಿ ಗೆಣಸುಗಳಲ್ಲಿ ಬಯೋಟೆನ್ ಅಧಿಕವಾಗಿರುತ್ತದೆ. ಇದು ಕೂದಲಿನ ಆರೋಗ್ಯ ಉತ್ತಮಗೊಳಿಸುವಲ್ಲಿ ಸಹಕಾರಿಯಾಗುತ್ತದೆ. ಇದನ್ನು ಬೇಯಿಸಿ ತಿನ್ನುವುದು ಒಳ್ಳೆಯದು.
ಪಾಲಕ್ ಸೊಪ್ಪು ಪೋಷಕಾಂಶಗಳಲ್ಲಿ ಸಮೃದ್ಧ, ಕಬ್ಬಿಣ, ಜೀವಸತ್ವಗಳು ಮತ್ತು ಖನಿಜ ಸಮೃದ್ಧವಾಗಿದೆ. ಇದನ್ನು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಬಾಳೆಹಣ್ಣು ಕೂದಲಿನ ಬೆಳವಣಿಗೆಗೂ ಸಹಾಯ ಮಾಡುತ್ತದೆ. ವಾರಕ್ಕೆ ಎರಡು ಬಾರಿ ಕೂದಲಿಗೆ ಹಚ್ಚಿದ್ದರೆ, ಪ್ರಯೋಜನವನ್ನು ನೀಡುತ್ತದೆ.