ಚಿತ್ರದುರ್ಗ: ಗುಮಾಸ್ತ ಕಾಲೋನಿಯ ನಿವಾಸಿ ಗಿರಿಜಮ್ಮ (66) ನಿಧನ.

ಚಿತ್ರದುರ್ಗದ ಗುಮಾಸ್ತ ಕಾಲೋನಿಯ ನಿವಾಸಿ ಗಿರಿಜಮ್ಮ (66) ಅವರು ಶನಿವಾರ ಸಂಜೆ 6.30ರ ಸುಮಾರಿಗೆ ನಿಧನರಾದರು. ಮೃತರು ಮೂರು ಜನ ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ 12.30ಕ್ಕೆ ಜೋಗಿಮಟ್ಟಿ ರಸ್ತೆಯ ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *