ಕರ್ನಾಟಕ ರಾಜ್ಯ ಬಾಡಿಬಿಲ್ಡರ್ಸ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿಯಾಗಿ ಎನ್.ಡಿ.ಕುಮಾರ್ ಆಯ್ಕೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಡಿ. 30

ಮುಂಬೈನ ಭಾರತೀಯ ದೇಹಧಾಡ್ಯ ಸಂಸ್ಥೆ ಅಡಿಯಲ್ಲಿ ಕರ್ನಾಟಕ ರಾಜ್ಯ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್‍ನ ನಮ್ಮ ಚಿತ್ರದುರ್ಗ ಅಂತರಾಷ್ಟ್ರೀಯ ಪದಕ ವಿಜೇತ ಕ್ರೀಡಾಪಟು ಹಾಗೂ ರಾಷ್ಟ್ರೀಯ ತೀರ್ಪುಗಾರರಾದ ಎನ್.ಡಿ.ಕುಮಾರ್‍ರವರನ್ನು ಒಮ್ಮತದಿಂದ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಚಿತ್ರದುರ್ಗ ಬಾಡಿ ಬಿಲ್ಡರ್ಸ್ ಮತ್ತು ಮದಕರಿ ಯುವಕರ ಸಂಘದ ಪದಾಧಿಕಾರಿಗಳು ಫಾತ್ಯರಾಜನ್. ಜಿ.ಎಸ್.ಮಂಜುನಾಥ್ ಶ್ರೀರಾಮ್ ಜಿ.ಎಚ್ ಮೋಹನ್. ತಾಜ್‍ಪೀರ್. ಲಕ್ವೀಂದ್ರರ್ ಸಿಂಗ್ ಮುಂತಾದ ಪದಾಧಿಕಾರಿಗಳು ಅಭಿನಂದಿಸಿದರು

Views: 35

Leave a Reply

Your email address will not be published. Required fields are marked *