‘ಮೊಗ್ಗಿನ ಮನಸು’ ನೆನೆಸಿಕೊಂಡ ರಾಧಿಕ.

 ರಾಧಿಕಾ ಪಂಡಿತ್ ಮತ್ತು ಯಶ್ ನಟಿಸಿದ್ದ  ‘ಮೊಗ್ಗಿನ ಮನಸು’ ಬಿಡುಗಡೆಯಾಗಿ 14 ವರ್ಷಗಳಾದ್ದು, ಈ ಸಂದರ್ಭದಲ್ಲಿ ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಸಿನಿಮಾ ನನಗೆ ‘ಫಿಲಂ ಫೇರ್ ರಾಜ್ಯ ಪ್ರಶಸ್ತಿ ಜೊತೆಗೆ ಲೈಫ್ ಪಾರ್ಟ್ನರ್ ನೀಡಿತು.ಇದೊಂದು  ಮರೆಯಲಾಗದ ಅನುಭವ. ಈ ಸಿನಿಮಾ ನಿರ್ಮಾಣ ಮಾಡಿದ ಈ ಕೃಷ್ಣಪ್ಪ ಮತ್ತು ನಿರ್ದೇಶಕ ಶಶಾಂಕ್ ಅವರಿಗೆ ತುಂಬು ಹೃದಯದ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *