General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ಉತ್ತರ ಸಹಿತ ನೀಡಿದ್ದೇವೆ.
- PIN ಯ ಪೂರ್ಣ ರೂಪವೇನು?
ಉತ್ತರ: Personal Identification Number
2.ಜಾಗತಿಕ ಬಡ್ಡಿದರ ಏರಿಕೆಯು ಭಾರತದ ಆರ್ಥಿಕತಿಗೆ ಹೇಗೆ ಪರಿಣಾಮ ಬೀರುತ್ತದೆ?
ಉತ್ತರ: ಬಂಡವಾಳ ಹೊರಹೋಗುವಿಕೆ
3. AI ತಂತ್ರಜ್ಞಾನ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಯಾವ ಅಪಾಯವನ್ನು ಹೆಚ್ಚಿಸಬಹುದು?
ಉತ್ತರ: Algorithmic Bias
4. Climate Change ಭಾರತದ ಕೃಷಿಗೆ ಹೇಗೆ ಅಪಾಯ ಉಂಟುಮಾಡುತ್ತದೆ?
ಉತ್ತರ: ಮಳೆ ಅನಿಶ್ಚಿತತೆ ಮತ್ತು ಉತ್ಪಾದನಾ ಕುಸಿತ
5. “Right to Privacy” ಮೂಲಭೂತ ಹಕ್ಕು ಎಂದು ಘೋಷಿಸಿದ ತೀರ್ಪು ಯಾವುದು?
ಉತ್ತರ: Puttaswamy Case
6. ಭಾರತದ ಸಂವಿಧಾನದಲ್ಲಿ “Secularism” ಅನ್ನು ಸೇರಿಸಿದ ತಿದ್ದುಪಡಿ ಯಾವುದು?
ಉತ್ತರ: 42ನೇ ಸಂವಿಧಾನ ತಿದ್ದುಪಡಿ
7. ಭಾರತದಲ್ಲಿ “Payment Banks” ಗಳಿಗೆ ಯಾವ ಚಟುವಟಿಕೆ ಅನುಮತಿ ಇಲ್ಲ?
ಉತ್ತರ: ಸಾಲ ನೀಡುವುದು
8. “Artificial Intelligence Act” ಅನ್ನು ಮೊದಲಾಗಿ ಜಾರಿಗೆ ತಂದ ಪ್ರದೇಶ ಯಾವುದು?
ಉತ್ತರ: ಯುರೋಪಿಯನ್ ಯೂನಿಯನ್ (EU)
9. ಭದ್ರಾ ವನ್ಯಜೀವಿ ಅಭಯಾರಣ್ಯವನ್ನು ಟೈಗರ್ ರಿಸರ್ವ್ ಆಗಿ ಘೋಷಿಸಿದ ವರ್ಷ ಯಾವುದು?
ಉತ್ತರ: 1998
10. ಕರ್ನಾಟಕದ ಮೊದಲ ಡಿಜಿಟಲ್ ಗ್ರಾಮ ಯೋಜನೆ ಯಾವುದು?
ಉತ್ತರ: ಗ್ರಾಮ ಒನ್ (Grama One)
Views: 33