ಚಿತ್ರದುರ್ಗ ಜು. 03
ಇಂದು ಎಸ್ ನಿಜಲಿಂಗಪ್ಪ ಟ್ರಸ್ಟಿನ ಅಧ್ಯಕ್ಷರಾದ ಹೆಚ್ ಹನುಮಂತಪ್ಪ ಅವರ ಅಧ್ಯಕ್ಷತೆಯಲ್ಲಿ ಮಾಸಿಕ ಸಭೆ ಜರುಗಿತು.
ಈ ಸಂದರ್ಭದಲ್ಲಿ ಸ್ಮಾರಕಕ್ಕೆ ಆಗಮಿಸಿದ್ದ ದಿಗಂಬರ ಜೈನಮುನಿ ವೀರಸಾಗರ್ ಮಹಾರಾಜ್ ಅವರನ್ನು ಎಸ್.ಎನ್. ಅವರ ಹಿಂದಿ ಮುದ್ರಿತ ಪುಸ್ತಕ ನೀಡಿ ಗೌರವಿಸಲಾಯಿತು.
ಟ್ರಸ್ಟಿನ ಪೋಷಕ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿ, ಕಾರ್ಯದರ್ಶಿ ಎಸ್.ಎನ್.ಕಿರಣ್ ಶಂಕರ್, ವಿಧಾನ ಪರಿಷತ್ ಸದಸ್ಯ ಕೆ. ಎಸ್. ನವೀನ್, ಜಿ ಎಸ್ ಮಂಜುನಾಥ್, ಡಿ.ಎಂ.ಶ್ರೀಧರ್, ಡಾ. ಎಸ್.ಜಿ. ಶಿವಪ್ರಸಾದ್, ನರೇಂದ್ರ ಬಾಬು, ಎಸ್ ಷಣ್ಮುಖಪ್ಪ ಉಪಸ್ಥಿತರಿದ್ದರು
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: