ಚಿತ್ರದುರ್ಗ ಅ. 24
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಓಟ್ ಬಚಾವ್-ದೇಶ್ ಬಚಾವ್ ಅಭಿಯಾನದಡಿಯಲ್ಲಿ ಸಮಾಲೋಚನಾ ಸಭೆಯೂ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಎಂ.ಕೆ.ತಾಜ್ಪೀರ್ ತಿಳಿಸಿದ್ದಾರೆ.
ಓಟ್ ಬಚಾವ್-ದೇಶ್ ಬಚಾವ್ ಅಭಿಯಾನದ ಎಐಸಿಸಿಯಿಂದ ನೇಮಕವಾಗಿರುವ ಕರ್ನಾಟಕ ಉಸ್ತುವಾರಿ ವೀಕ್ಷಕರಾಗಿರುವ ಶ್ರೀಮತಿ ದೀಪ್ತಿ ಮೇರಿ ವರ್ಗೀಸ್ರವರು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಭಾಂಗಣದಲ್ಲಿ ಅ. 25ರ ಭಾನುವಾರ 11.30ಕ್ಕೆ ಸಮಾಲೋಚನಾ ಸಭೆಯನ್ನು ನಡೆಸಲಿದ್ದಾರೆ.


ಈ ಸಭೆಗೆ ಮಾಜಿ ಸಂಸದರು, ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಮುಖಂಡರ ವಿವಿಧ ಘಟಕಗಳ ಪಧಾಧಿಕಾರಿ ಗಳು, ಸಮಾಲೋಚನಾ ಸಭೆಗೆಆಗಮಿಸುವಂತೆ ಮನವಿ ಮಾಡಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು