IND vs AUS: ಬ್ಯಾಟಿಂಗ್ ವೈಫಲ್ಯ, 3ನೇ ಟೆಸ್ಟ್ ಸೋತ ಭಾರತ; ಆಸೀಸ್​ಗೆ ಭರ್ಜರಿ ಜಯ

ind vs aus 3rd test australia beat india by 9 wickets in indore test

ಇಂದೋರ್​ನಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸಿದೆ. ಎರಡನೇ ಇನ್ನಿಂಗ್ಸ್​ನಲ್ಲಿ ಭಾರತ ನೀಡಿದ 76 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಆಸೀಸ್ ಪಡೆ ಕೇವಲ 1 ವಿಕೆಟ್ ಕಳೆದುಕೊಂಡು ಮೊದಲ ಸೆಷನ್​ನಲ್ಲಿಯೇ ಗುರಿ ತಲುಪಿತು.

source https://tv9kannada.com/sports/cricket-news/ind-vs-aus-3rd-test-australia-beat-india-by-9-wickets-in-indore-test-psr-au14-530085.html

Leave a Reply

Your email address will not be published. Required fields are marked *