ಸಾರಂಗಮಠದ ಸಿದ್ದಲಿಂಗಯ್ಯ ನಿಧನ

 

ಚಿತ್ರದುರ್ಗ : ತಾಲೂಕಿನ ವಿಜಾಪುರ ಗ್ರಾಮದ ಸಾರಂಗಮಠದ ಸಿದ್ದಲಿಂಗಯ್ಯ(85) ಶುಕ್ರವಾರ ನಿಧನ ಹೊಂದಿದರು.

 

ಮೃತರು ನಾಲ್ಕು ಮಂದಿ ಪುತ್ರರು ಹಾಗೂ ಓರ್ವ ಪುತ್ರಿಯ ಅಗಲಿದ್ದಾರೆ. ಅಂತ್ಯಕ್ರಿಯೆ ಹುಟ್ಟೂರು ವಿಜಾಪುರದಲ್ಲಿ ಶುಕ್ರವಾರ ಸಂಜೆ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

The post ಸಾರಂಗಮಠದ ಸಿದ್ದಲಿಂಗಯ್ಯ ನಿಧನ first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/hsWjyYq
via IFTTT

Leave a Reply

Your email address will not be published. Required fields are marked *