IPL 2023: ಐಪಿಎಲ್ ಆರಂಭಕ್ಕೂ ಮುನ್ನವೇ ಇಂಜುರಿಗೆ ತುತ್ತಾದ 10 ಆಟಗಾರರು!

16ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ದಿನಗಳು ಹತ್ತಿರವಾಗುತ್ತಿದ್ದಂತೆ ಇಂಜುರಿಗೆ ತುತ್ತಾಗುತ್ತಿರುವ ಆಟಗಾರರ ಸಂಖ್ಯೆಯೂ ಹೆಚ್ಚುತ್ತಿದೆ. ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಆಟಗಾರರ ಇಂಜುರಿಯಿಂದ ಹೆಚ್ಚು ಹಾನಿಗೊಳಗಾದ ಎರಡು ತಂಡಗಳಾಗಿವೆ. ಮುಂಬೈನ ಇಬ್ಬರು ಮತ್ತು ದೆಹಲಿಯ ಮೂವರು ಆಟಗಾರರು ಗಾಯಗೊಂಡಿದ್ದಾರೆ. ಈ ಎರಡೂ ತಂಡಗಳಲ್ಲದೆ ಒಟ್ಟು 10 ಆಟಗಾರರು ಗಾಯಗೊಂಡಿದ್ದು, ಆ 10 ಆಟಗಾರರು ಯಾರು ಎಂಬುದರ ವಿವರ ಇಲ್ಲಿದೆ. ಶ್ರೇಯಸ್ ಅಯ್ಯರ್- ಕೋಲ್ಕತ್ತಾ ನೈಟ್ ರೈಡರ್ಸ್ಪ್ರಸಿದ್ಧ್ ಕೃಷ್ಣ- ರಾಜಸ್ಥಾನ್ ರಾಯಲ್ಸ್ಜಾನಿ ಬೈರ್‌ಸ್ಟೋವ್- ಪಂಜಾಬ್ ಕಿಂಗ್ಸ್ಕೈಲ್ ಜಾಮಿಸನ್- ಚೆನ್ನೈ ಸೂಪರ್ ಕಿಂಗ್ಸ್ಬೆನ್ ಸ್ಟೋಕ್ಸ್- ಚೆನ್ನೈ ಸೂಪರ್ ಕಿಂಗ್ಸ್ಎನ್ರಿಚ್ ನೋಕಿಯಾ- ಡೆಲ್ಲಿ ಕ್ಯಾಪಿಟಲ್ಸ್ಸರ್ಫರಾಜ್ ಖಾನ್- ಡೆಲ್ಲಿ ಕ್ಯಾಪಿಟಲ್ಸ್ರಿಷಭ್ ಪಂತ್- ಡೆಲ್ಲಿ ಕ್ಯಾಪಿಟಲ್ಸ್ಜೇ ರಿಚರ್ಡ್ಸನ್- ಮುಂಬೈ ಇಂಡಿಯನ್ಸ್ಜಸ್ಪ್ರೀತ್ ಬುಮ್ರಾ- ಮುಂಬೈ ಇಂಡಿಯನ್ಸ್

source https://tv9kannada.com/photo-gallery/cricket-photos/ipl-2023-players-injury-list-grows-longer-before-league-start-psr-au14-536891.html

Leave a Reply

Your email address will not be published. Required fields are marked *