ಕೊಹ್ಲಿ, ಧೋನಿ ಅಲ್ಲವೇ ಅಲ್ಲ; ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಯಾರು ಗೊತ್ತಾ?

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಯಾರು ಎಂದೊಡನೆ ಎಲ್ಲರೂ , ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕಡೆ ಬೆರಳು ಮಾಡುತ್ತಾರೆ. ಆದರೆ ಇದೀಗ ಹೊರಬಿದ್ದಿರುವ ಸುದ್ದಿಯ ಪ್ರಕಾರ ಈ ಮೂವರು ಕ್ರಿಕೆಟಿಗರು ಮೊದಲ ಸ್ಥಾನದಲ್ಲಿಲ್ಲ. ಹಾಗಿದ್ದರೆ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಯಾರು? ಇವರೊಂದಿಗೆ ವಿಶ್ವದ ಟಾಪ್ 10 ಶ್ರೀಮಂತ ಕ್ರಿಕೆಟಿಗರು ಯಾರು ಎಂಬ ಪಟ್ಟಿಯೂ ಹೊರಬಿದ್ದಿದೆ.ನಂ.1: ಸಚಿನ್ ತೆಂಡೂಲ್ಕರ್- 1700 ಕೋಟಿ (ಭಾರತ)ನಂ.2: ಎಂಎಸ್ ಧೋನಿ-1150 ಕೋಟಿ (ಭಾರತ)ನಂ.3: ವಿರಾಟ್ ಕೊಹ್ಲಿ-1120 ಕೋಟಿ (ಭಾರತ)ನಂ.4: ರಿಕಿ ಪಾಂಟಿಂಗ್-750 ಕೋಟಿ (ಆಸ್ಟ್ರೇಲಿಯಾ)ನಂ.6: ಬ್ರಿಯಾನ್ ಲಾರಾ-600 ಕೋಟಿ (ವೆಸ್ಟ್ ಇಂಡೀಸ್)ನಂ.7: ಶೇನ್ ವಾರ್ನ್- 500 ಕೋಟಿ (ಆಸ್ಟ್ರೇಲಿಯಾ)ನಂ.8: ವಿರೇಂದ್ರ ಸೆಹ್ವಾಗ್-400 ಕೋಟಿ (ಭಾರತ)ನಂ.9: ಯುವರಾಜ್ ಸಿಂಗ್-350 ಕೋಟಿ (ಭಾರತ)ನಂ.10: ಸ್ಟೀವ್ ಸ್ಮಿತ್- 300 ಕೋಟಿ (ಆಸ್ಟ್ರೇಲಿಯಾ)

source https://tv9kannada.com/photo-gallery/cricket-photos/richest-cricketer-in-world-2023-sachin-tendulkar-virat-kohli-net-worth-in-kannada-psr-au14-536986.html

Leave a Reply

Your email address will not be published. Required fields are marked *