ಅಕ್ಟೋಬರ್ 1 – ವಿಶ್ವ ಮತ್ತು ಭಾರತೀಯ ಇತಿಹಾಸದಲ್ಲಿ ಮಹತ್ವದ ದಿನಗಳು

ಅಕ್ಟೋಬರ್ 1ವು ಇತಿಹಾಸದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವ ದಿನ. ಈ ದಿನದಲ್ಲಿ ದೇಶಗಳ ಸ್ಥಾಪನೆ, ಪ್ರಮುಖ ಸಂಘಟನೆಗಳು, ಹಾಗೂ ಸಾಮಾಜಿಕ ಜಾಗೃತಿ…

ಮಹಿಳಾ ಏಕದಿನ ವಿಶ್ವಕಪ್ 2025: ಟೀಮ್ ಇಂಡಿಯಾ ಗೆಲುವಿನೊಂದಿಗೆ ಶುಭಾರಂಭ.

ಮಹಿಳಾ ಏಕದಿನವಿಶ್ವಕಪ್‌ನಲ್ಲಿಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ಗುವಾಹಟಿಯಬರ್ಸಾಪಾರಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ 59 ರನ್ ಗಳ ಜಯ…

ವೀಳ್ಯದ ಎಲೆ: ಬಾಯಿಗೆ ತಾಜಾತನ ಮಾತ್ರವಲ್ಲ, ದೇಹದ ಆರೋಗ್ಯಕ್ಕೂ ಅದ್ಭುತ ಪ್ರಯೋಜನಗಳು

ವೀಳ್ಯದೆಲೆ ಅಥವಾ ಪಾನ್‌ ಅನ್ನು ಬಹಳಷ್ಟು ಜನರು ಕೇವಲ ಬಾಯಿಗೆ ಫ್ರೆಶ್‌ ಮಾಡಲು ಮಾತ್ರ ಸೇವಿಸುತ್ತಾರೆ. ಆದರೆ ವಾಸ್ತವವಾಗಿ ಇದರಲ್ಲಿ ಹಲವಾರು…

ನಿತ್ಯ ಭವಿಷ್ಯ | 01 ಅಕ್ಟೋಬರ್: ಇಂದು ಅನಿರೀಕ್ಷಿತವಾಗಿ ಬರವ ಕೆಲವು ಸುದ್ದಿಗಳು ನಿಮಗೆ ದುಃಖವನ್ನು ಕೊಡಬಹುದು.

ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಆಶ್ವಯುಜ, ಸೌರ ಮಾಸ :…

ಸ್ವಸ್ಥ ಸಮಾಜಕ್ಕಾಗಿ ಮಹಿಳೆಯರ ಸ್ವಾಸ್ಥ್ಯ ಅಗತ್ಯ_ ಡಾ.ವಿಜಯಲಕ್ಷ್ಮೀ ಪಿ.

ಡಿ.ಎಸ್.ಹಳ್ಳಿಯಲ್ಲಿ ಸ್ವಸ್ಥ ನಾರಿ ಸಶಕ್ತ ಪರಿವಾರ ಕಾರ್ಯಕ್ರಮ: ದೊಡ್ಡಸಿದ್ದವ್ವನಹಳ್ಳಿ: ಸೆ.30ಮಹಿಳೆಯರು ತಮ್ಮ ಆರೋಗ್ಯವನ್ನು ಬಲಪಡಿಸಿಕೊಂಡಾಗ ಮಾತ್ರ ಕುಟುಂಬ ಮತ್ತು ಸಮಾಜ ಅಭಿವೃದ್ಧಿ…

ಚಿತ್ರದುರ್ಗದಲ್ಲಿ ಅಖಿಲ ಭಾರತ ಕಿಸಾನ್ ಸಭಾ ಪ್ರತಿಭಟನೆ: ಬರಪೀಡಿತ ಪಟ್ಟಿಗೆ 6 ತಾಲೂಕು ಸೇರಿಸುವಂತೆ ಆಗ್ರಹ.

ಚಿತ್ರದುರ್ಗ ಸೆ. 30  ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್ ಸರ್ಕಾರ ಜಿಲ್ಲೆಯ 6 ತಾಲೂಕುಗಳನ್ನು ಬರಪೀಡಿತ ಪ್ರದೇಶ ಪಟ್ಟಿಗೆ ಸೇರಿಸಬೇಕು,…

ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ಎಂ.ಡಿ. ಆಶ್ವಕ್ ಆಲಿ ನೇಮಕ.

ಚಿತ್ರದುರ್ಗ ಸೆ. 30 ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್ ಕರ್ನಾಟಕ ಪ್ರದೇಶ ಕಾಂಗ್ರೆಸ್ ಚಿತ್ರದುರ್ಗ ಜಿಲ್ಲಾ ಸಮಿತಿಗೆ ಉಪಾಧ್ಯಕ್ಷರಾಗಿ ಎಂ.ಡಿ.ಆಶ್ವಕ್…

ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ತಿದ್ದುಪಡಿ: ಅಕ್ಟೋಬರ್ 20ರೊಳಗೆ ಅವಕಾಶ

ಸೆಂ 30: 2025ರಲ್ಲಿ ನಡೆಸಲಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆ 1.2 ಮತ್ತು 2ರ ಉತ್ತೀರ್ಣ ಅಂಕಪಟ್ಟಿಯಲ್ಲಿ ತಪ್ಪಾಗಿ ನಮೂದಾದ ಮಾಹಿತಿಗಳನ್ನು ಸರಿಪಡಿಸಲು ವಿದ್ಯಾರ್ಥಿಗಳಿಗೆ…

ಕರ್ನಾಟಕ ಸರ್ಕಾರ ನೇಮಕಾತಿಗಳಲ್ಲಿ 3 ವರ್ಷಗಳ ವಯೋಮಿತಿ ಸಡಿಲಿಕೆ ಘೋಷಣೆ.

ಸೆಂ 30: ನೇಮಕಾತಿಗಳಲ್ಲಿ 3 ವರ್ಷಗಳ ವಯೋಮಿತಿ ಸಡಿಲಿಕೆ (3 year Age relaxation) ಮಾಡಿ ರಾಜ್ಯ ಸರ್ಕಾರ (Karnataka Government)…

ಮಹಿಳಾ ವಿಶ್ವಕಪ್ 2025: ಸೆಪ್ಟೆಂಬರ್ 30ರಿಂದ ಆರಂಭ – ಭಾರತ vs ಶ್ರೀಲಂಕಾ ಮೊದಲ ಪಂದ್ಯ, ಪಾಕ್ ವಿರುದ್ಧ ಅಕ್ಟೋಬರ್ 5 ರಂದು ಕಾದಾಟ.

ಭಾರತ ತಂಡ 2025 ರ ಏಷ್ಯಾಕಪ್​ನಲ್ಲಿ ಅದ್ಭುತ ಪ್ರದರ್ಶನ ನೀಡಿ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಟ್ರೋಫಿ ಗೆದ್ದುಕೊಂಡಿದೆ. ಅದರೊಂದಿಗೆ ಈ ಟೂರ್ನಿಗೆ…