
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಮೇ. 30 ನಗರದ ಗುಮಾಸ್ತ ಕಾಲೋನಿ (೩ನೇಅಡ್ಡರಸ್ತೆ) ವಾಸಿ ಶ್ರೀಮತಿ ನಿಂಗಮ್ಮ (೯೨) ಇವರು ಇಂದು ಧೈವಾಧೀನರಾಗಿದ್ದು , ಇವರ ಎರಡು ಕಣ್ಣುಗಳನ್ನು ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್ ಚಿತ್ರದುರ್ಗ ಇವರಿಗೆ ನೇತ್ರದಾನ ಮಾಡಿದ್ದು, ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ,ಅಪಾರ ದುಃಖ ತಪ್ತ ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿ,ಅಂದರ ಬಾಳಿಗೆ ಬೆಳಕಾಗುವ ಈ ಸತ್ಕಾರ್ಯಕ್ಕೆ ಸಹಕರಿಸಿದ ಕುಟುಂಬದವರಿಗೆ ಸಂಸ್ಥೆಯ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ; ಡಾ!! ವಿನಿಲಾ.ಟಿ ,ಡಾ!! ನಿರಂಜನ್,ಎಸ್.ವೀರೇಶ್,ಟಿ ವೀರಭದ್ರಸ್ವಾಮಿ, ಹಾಗೂ ಎಸ್.ವಿ.
ಗುರುಮೂರ್ತಿ. ಭಾಗವಹಿಸಿದವರು (ಮೃತರು ಜಗಳೂರು ಪಟ್ಟಣದ ಸ್ತ್ರಿ ರೋಗ ತಜ್ಞ ರಾದ ಡಾ!! ಶಂಕರಪ್ಪ.ಹೆಚ್.ಆರ್.ರವರ
ಮಾತೃಶ್ರೀ ರವರಾಗಿದ್ದಾರೆ.)
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1