Health: ಹಲ್ಲುಗಳ ಬಗ್ಗೆ ನಿಗವಹಿಸದದಿರುವುದು ಸಹ ರೋಗಕ್ಕೆ ಕಾರಣವಾಗಿದೆ. ಇತ್ತೀಚೀಗೆ ಸಣ್ಣ ಮಕ್ಕಳಿಂದ ಪ್ರತಿಯೊಬ್ಬರಿಗೂ ಹಲ್ಲು ನೋವಿನ ಸಮಸ್ಯೆ ಕಾಣತೊಡಗುತ್ತದೆ.

ಉತ್ತಮ ಆರೋಗ್ಯಕ್ಕೆ ಪ್ರತಿಯೊಂದು ವಿಷಯವು ಮುಖ್ಯವೇ ಆಗಿದೆ. ದೇಹದ ಪ್ರತಿಯೊಂದು ನರ ಸಿಸ್ಟಮ್ ಹೊಂದಿಕೆಯಾಗಿರುವುದರಿಂದ ಅಂಗವು ಒಂದಕ್ಕೊಂದು ಸಂಬಂಧ ಹೊಂದಿದೆ. ನಾವು ದೇಹದ ಪಂಚೇಂದ್ರಿಯಗಳನ್ನು ಹೇಗೆ ಕಾಪಾಡಿಕೊಳ್ಳುವ ಯೋಚನೆ ಮಾಡುತ್ತವೋ ಹಾಗಯೇ ಹಲ್ಲುಗಳ ರಕ್ಷಣೆ ಮುಖ್ಯವಾಗಿದೆ.
ಹಲ್ಲುಗಳ ಬಗ್ಗೆ ನಿಗವಹಿಸದದಿರುವುದು ಸಹ ರೋಗಕ್ಕೆ ಕಾರಣವಾಗಿದೆ. ಇತ್ತೀಚೀಗೆ ಸಣ್ಣ ಮಕ್ಕಳಿಂದ ಪ್ರತಿಯೊಬ್ಬರಿಗೂ ಹಲ್ಲು ನೋವಿನ ಸಮಸ್ಯೆ ಕಾಣತೊಡಗುತ್ತದೆ. ಅದಕ್ಕೆ ಮುಖ್ಯ ಕಾರಣವಾಗಿ ಒಂದು ಸರಿಯಾಗಿ ಹಲ್ಲು ಉಜ್ಜಾದಿದ್ದರೇ , ಮೂರು ತಿಂಗಳವರೆಗೂ ಒಂದೇ ಬ್ರಷ್ ನಿಂದ ಹಲ್ಲು ಉಜ್ಜುವುದು ಸಹ ಕಾರಣವಾಗಿದೆ.
ಅಮೇರಿಕನ್ ಡೆಂಟಲ್ ಅಸೋಸಿಯೇಷನ್ ಪ್ರಕಾರ, ಕನಿಷ್ಠ ಪಕ್ಷ ಎರಡು ತಿಂಗಳಿಗೊಮ್ಮೆ ಹಲ್ಲುಜ್ಜುವ ಬ್ರಷ್ ಅನ್ನು ಬದಲಾಯಿಸುವುದು ಉತ್ತಮ ಎಂದಿದೆ. ಬ್ರಷ್ ಬದಲಾಯಿಸದಿದ್ದರೇ ಬರುವ ಸಮಸ್ಯೆಗಳು
ಹಳದಿ ಹಲ್ಲು: ಹಲ್ಲು ಹಳದಿಯಾಗಲು ಬ್ರಷ್ ಬದಲಾಯಿಸದಿರುವುದು ಕಾರಣವಾಗಿದೆ.
ಹಲ್ಲುನೋವು: ಆಗಾಗ ಕಾಡುವ ಹಲ್ಲುನೋವಿಗೂ ಇದೇ ಬ್ರಷ್ ಕಾರಣವಾಗಿದೆ.
ಬಾಯಿಯ ಗುಳ್ಳೆಗಳು: ದೇಹದಲ್ಲಿ ಉಷ್ಣಾಂಶ ಹೆಚ್ಚಾದರೇ ಬಾಯಲ್ಲಿ ಗುಳ್ಳೆಗಳು ಆಗುತ್ತವೆ. ಉಷ್ಣಾಂಶಕ್ಕೆ ಮಾತ್ರವಲ್ಲದೇ ಹಳೆಯ ಬ್ರಶ್‌ನಿಂದಲೂ ಬರುತ್ತದೆ.
ಹಲ್ಲುಜ್ಜುವ ವಿಧಾನ: ಬ್ರಷ್ ಬದಲಾಯಿಸಿ, ಟೂತ್ ಬ್ರಷ್ ನ್ನು ತೆರೆದಿಡಬೇಡಿ ಅದನ್ನು ಓಪನ್ ನಲ್ಲಿ ಇಡುವುದರಿಂದ ಬ್ಯಾಕ್ಟೀರಿಯಾಗಳು ಹುಟ್ಟುತ್ತವೆ.