ಚಿತ್ರದುರ್ಗ|ಸಂಕ್ರಾಂತಿ ಸಂಭ್ರಮ ಡಿ. 15ರಂದು ಭಜನಾ ಕಮ್ಮಟ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 12 : ಭೀಮಸಮುದ್ರ ಗ್ರಾಮಸ್ಥರ ಸಹಯೋಗದೊಂದಿಗೆ 4ನೇ ವರ್ಷದ ಭಜನ ಕಮ್ಮಟ ಕಾರ್ಯಕ್ರಮವನ್ನು ಶ್ರೀ ರೇಣುಕಾದೇವಿ
ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ 15.1.2025 ಸಂಜೆ 5 ಗಂಟೆಗೆ ಉತ್ಸವಂಬ ಸೇವಾ ಸಮಿತಿ ಹಾಗೂ ಶ್ರೀ ಪಾಂಡುರಂಗ ಭಜನಾ
ವತಿಯಿಂದ ಪಾಂಡುರಂಗ ಸ್ವಾಮಿ ಹಾಗೂ ರೇಣುಕಾ ಎಲ್ಲಮ್ಮ ದೇವಿಯ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ
ಕಾರ್ಯಕ್ರಮದಲ್ಲಿ ಸುಮಾರು 22 ಭಜನಾ ತಂಡಗಳು ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಿಂದ ಭಾಗವಹಿಸುತ್ತಿದ್ದಾರೆ. ಎಂದು
ಭಜನ ಕಮ್ಮಟ ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *