ಬಳ್ಳಾರಿ ಅಕ್ಷರಶಃ ಬೂದಿ ಮುಚ್ಚಿದ ಕೆಂಡದಂತಾಗಿದೆ. ರೆಡ್ಡಿ ವರ್ಸಸ್ ರೆಡ್ಡಿ ನಡುವಿನ ಕಾಳಗಕ್ಕೆ, ಬಳ್ಳಾರಿಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಎರಡು ಬಣಗಳ…
Category: Cities
ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್–ಬಿಜೆಪಿಯಲ್ಲಿ ಟಿಕೆಟ್ ಪೈಪೋಟಿ ತೀವ್ರ; ಕುಟುಂಬ ಮತ್ತು ಸಮುದಾಯ ಅಂಶ ನಿರ್ಣಾಯಕ.
ಬಿಜೆಪಿಯಿಂದ, ಪರಾಜಿತ ಅಭ್ಯರ್ಥಿ ಬಿ ಜೆ ಅಜಯ್ ಕುಮಾರ್ ಮತ್ತು ವಾಲ್ಮೀಕಿ ಸಮುದಾಯದ ನಾಯಕ ಶ್ರೀನಿವಾಸ್ ದಸ್ಕರಿಯಪ್ಪ ಟಿಕೆಟ್‌ಗಾಗಿ ಮುಂಚೂಣಿಯಲ್ಲಿದ್ದಾರೆ. ಆದಾಗ್ಯೂ,…
ವಿಶ್ವಮಾನವ ತತ್ವವನ್ನು ಮಕ್ಕಳಿಗೆ ಪರಿಚಯಿಸಿದ ಪಿಎಂಶ್ರೀ ಶಾಲೆ.
ಯರಬಳ್ಳಿ ಪಿಎಂಶ್ರೀ ಶಾಲೆಯಲ್ಲಿ ಕುವೆಂಪುರವರ 121ನೇ ಜನ್ಮದಿನ ಆಚರಣೆ: ಕುವೆಂಪುರವರ ವಿಶ್ವಮಾನವ ಸಂದೇಶ ಎಂದೆಂದಿಗೂ ಪ್ರಸ್ತುತ. _ ನೀಲಕಂಟಪ್ಪ ,ಹಿರಿಯ ಶಿಕ್ಷಕರು…
ಕಾಲೇಜು ಕ್ಯಾಂಪಸ್‌ಗಳಲ್ಲಿ ಇಂಡಿಯಾ ಪೋಸ್ಟ್ ಕ್ರಾಂತಿ: ಬೆಂಗಳೂರಿನಲ್ಲಿ ಜೆನ್ ಝೀ ಪೋಸ್ಟ್ ಆಫೀಸ್ ಉದ್ಘಾಟನೆ.
ಬೆಂಗಳೂರಿನಲ್ಲಿ ‘ಜೆನ್ ಝೀ’ ಅಂಚೆ ಕಚೇರಿ ಆರಂಭ: ಕಾಲೇಜು ವಿದ್ಯಾರ್ಥಿಗಳಿಗೆ ಡಿಜಿಟಲ್–ಭೌತಿಕ ಸೇವೆಗಳ ಹೊಸ ಅನುಭವ ಬೆಂಗಳೂರು:ಇಮೇಲ್, ವಾಟ್ಸಾಪ್ ಮತ್ತು ಎಸ್‌ಎಂಎಸ್‌ಗಳ…