ಚಳಿಗಾಲದಲ್ಲಿ ಈ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಈ ಸಲಹೆಗಳನ್ನು ಪಾಲಿಸಿ..!

ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಕೆಲವು ವಿಶೇಷ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ. ಶೀತ ವಾತಾವರಣವು ದೇಹದ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ, ಆದ್ದರಿಂದ ನಾವು ನಮ್ಮ…

ನೆಗಡಿ ಮತ್ತು ಕೆಮ್ಮಿನ ಸಮಸ್ಯೆ ನಿಮ್ಮನ್ನು ಮತ್ತೆ ಮತ್ತೆ ಕಾಡುತ್ತಿದ್ದರೆ ಇವುಗಳನ್ನ ಸೇವಿಸಿರಿ!!

Cold and cough: ನಿಮ್ಮ ರೋಗನಿರೋಧಕ ಶಕ್ತಿ ದುರ್ಬಲವಾಗಿದ್ದರೆ, ಚಳಿಗಾಲದಲ್ಲಿ ನೀವು ಆಗಾಗ್ಗೆ ಶೀತಗಳಿಂದ ಬಳಲಬಹುದು. ಈ ಸಮಸ್ಯೆಯಿಂದ ಮುಕ್ತಿ ಹೊಂದುವ…

ಕ್ಯಾನ್ಸರ್, ಕ್ಷಯ ರೋಗದ ಚಿಕಿತ್ಸೆಯಲ್ಲಿ ಕ್ರಾಂತಿ! ಭಾರತೀಯ ಮೂಲದ ವಿಜ್ಞಾನಿಯ ಮಹತ್ವದ ಸಾಧನೆ!

ಇಲಿನಾಯ್ಸ್ ಚಿಕಾಗೋ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ (PHD) ಪಡೆದಿರುವ ಡಾ. ಶರ್ಮಾ ಅವರು ಸಾರಜನಕ ಪರಮಾಣುಗಳನ್ನು ಅಣುಗಳಲ್ಲಿ ಸೇರಿಸುವ ಸಂಶೋಧನೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಭಾರತೀಯ…

ಚಳಿಗಾಲದಲ್ಲಿ ಜಿಡ್ಡುಗಟ್ಟಿರುವ ಕೊಬ್ಬು ಕರಗಿಸಿ ಚಪ್ಪಟೆಯಾದ ಬೆಲ್ಲಿ ಪಡೆಯಲು ಈ ಯೋಗಾಸನಗಳನ್ನು ಟ್ರೈ ಮಾಡಿ…

Yogasana For Weight Loss: ತೂಕ ಇಳಿಕೆ ಬೇರೆಲ್ಲಾ ಋತುಗಳಿಗಿಂತ ಚಳಿಗಾಲದಲ್ಲಿ ಕಬ್ಬಿಣದ ಕಡಲೆಯೇ ಸರಿ.  Yogasana For Weight Loss…

HMPV Virus Scare: ‘ಭಯಪಡುವ ಅಗತ್ಯವಿಲ್ಲ’ ಆದರೆ… ಎಚ್ಎಂಪಿ‌ವಿ ವೈರಸ್ ಬಗ್ಗೆ ಕರ್ನಾಟಕ ಸರ್ಕಾರದ ಮಾರ್ಗಸೂಚಿ..!

HMPV Virus: ಚೀನಾದಲ್ಲಿ ಪತ್ತೆಯಾಗಿರುವ ಎಚ್ಎಂಪಿ‌ವಿ ರೋಗ ಲಕ್ಷಣಗಳು ಹರಡುವ ಅಪಾಯದ ಬಗ್ಗೆ ಎಚ್ಚೆತ್ತಿರುವ ರಾಜ್ಯ ಸರ್ಕಾರ ಈ ಕುರಿತಂತೆ ಮಾರ್ಗಸೂಚಿಯನ್ನು…

ಮಕ್ಕಳಲ್ಲಿಯೇ ಯಾಕೆ ವೇಗವಾಗಿ ಹರಡುತ್ತಿರುವ ವೈರಸ್ !ಮೂರನೇ ಪ್ರಕರಣ ಪತ್ತೆ, 60 ದಿನದ ಮಗುವಿನಲ್ಲೂ HMPV ಸೋಂಕು ಪತ್ತೆ !

60 ವರ್ಷಕ್ಕಿಂತ ಮೇಲ್ಪಟ್ಟ ಸಣ್ಣ ಮಕ್ಕಳು ಮತ್ತು ವಯಸ್ಕರನ್ನು ಈ ವೈರಸ್‌ ಕಾಡುವ ಅಪಾಯ ಹೆಚ್ಚು ಎನ್ನಲಾಗಿದೆ. ಆದರೆ ನವಜಾತ ಶಿಶುಗಳಲ್ಲಿ…

ಕರ್ನಾಟಕಕ್ಕೂ ಕಾಲಿಟ್ಟ ಚೀನಾ ವೈರಸ್..! ಎಚ್ಎಂಪಿ‌ವಿ ವೈರಸ್ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ…!

HMPV Virus: ಸದ್ಯ ಚೀನಾದಲ್ಲಿ ವಿನಾಶ ಉಂಟು ಮಾಡುತ್ತಿರುವ ಹ್ಯೂಮನ್ ಮೆಟಾಪ್ನ್ಯೂಮೊವೈರಸ್ (ಎಚ್ಎಂಪಿ‌ವಿ) ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೂ ಪತ್ತೆಯಾಗಿದೆ. ಅದರಲ್ಲೂ ವರ್ಷದೊಳಗಿನ…

ಬೆಳಗ್ಗೆ ಎದ್ದ ತಕ್ಷಣ ತಲೆನೋವು ಕಾಡುತ್ತಾ? ಅದಕ್ಕೆ ಕಾರಣವೇನು ಅಂತ ಕೂಡಲೇ ತಿಳಿಯಿರಿ.

ನೀವು ಬೆಳಿಗ್ಗೆ 4:00 ರಿಂದ 9:00 ರವರೆಗೆ ಎಚ್ಚರಗೊಂಡ ಬಳಿಕ ತಲೆನೋವು ಇದ್ದರೆ ಅದನ್ನು ಬೆಳಗಿನ ತಲೆನೋವು ಎಂದು ಕರೆಯಲಾಗುತ್ತದೆ. ಉತ್ತಮ…

ಚಳಿಯಲ್ಲಿ ತೂಕ ಇಳಿಸಿಕೊಳ್ಳಲು ಮನೆಯಲ್ಲೇ ಈ ವ್ಯಾಯಾಮ ಮಾಡಿ; ಬೊಜ್ಜಿನ ಜೊತೆಗೆ ಹೃದಯದ ಆರೋಗ್ಯವೂ ಸುಧಾರಿಸುತ್ತೆ!!

Best Indoor Exercise: ಚಳಿಗಾಲದಲ್ಲಿ ಹೊರಗಡೆ ನಡೆಯುವುದು ಅಥವಾ ಜಾಗಿಂಗ್ ಮಾಡುವುದನ್ನು ತಪ್ಪಿಸಬೇಕು. ಇಂತಹ ಪರಿಸ್ಥಿತಿಯಲ್ಲಿ ಒಳಾಂಗಣ ವ್ಯಾಯಾಮಗಳನ್ನು ಮಾಡುವ ಮೂಲಕ…

ಚಳಿಗಾಲದಲ್ಲಿ ಕಪ್ಪು ಏಲಕ್ಕಿ ತಿನ್ನುವುದರಿಂದಾಗುವ ಪ್ರಯೋಜನಗಳು..!

ಇದನ್ನು ತಿನ್ನುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ವಿಷಕಾರಿ ಅಂಶಗಳು ಸುಲಭವಾಗಿ ಹೊರಹೋಗುತ್ತವೆ. ಇದನ್ನು ತಿನ್ನುವುದರಿಂದ ದೇಹವು ನೈಸರ್ಗಿಕವಾಗಿ ಒಳಗಿನಿಂದ ಆರೋಗ್ಯಕರವಾಗಿರುತ್ತದೆ. ಅನೇಕ ಜನರು…