IND vs WI: ಟಾಸ್ ಗೆದ್ದ ವೆಸ್ಟ್ ಇಂಡೀಸ್: ಟೀಮ್ ಇಂಡಿಯಾ ಪ್ಲೇಯಿಂಗ್ 11 ಹೀಗಿದೆ.

Sports: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಟೆಸ್ಟ್ ಸರಣಿ ಶುರುವಾಗಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ…

IND W vs PAK W: ಹಸ್ತಲಾಘವವಿಲ್ಲ – ಬಿಸಿಸಿಐ ಮಹಿಳಾ ತಂಡಕ್ಕೆ ಸೂಚನೆ

ಮಹಿಳಾ ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಅತ್ಯಂತ ನಿರೀಕ್ಷಿತ ಪಂದ್ಯ ಅಕ್ಟೋಬರ್ 5ರಂದು ನಡೆಯಲಿದೆ. ಈ ಪಂದ್ಯಕ್ಕೂ…

ಮಹಿಳಾ ಏಕದಿನ ವಿಶ್ವಕಪ್ 2025: ಟೀಮ್ ಇಂಡಿಯಾ ಗೆಲುವಿನೊಂದಿಗೆ ಶುಭಾರಂಭ.

ಮಹಿಳಾ ಏಕದಿನವಿಶ್ವಕಪ್‌ನಲ್ಲಿಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ಗುವಾಹಟಿಯಬರ್ಸಾಪಾರಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ 59 ರನ್ ಗಳ ಜಯ…

ಮಹಿಳಾ ವಿಶ್ವಕಪ್ 2025: ಸೆಪ್ಟೆಂಬರ್ 30ರಿಂದ ಆರಂಭ – ಭಾರತ vs ಶ್ರೀಲಂಕಾ ಮೊದಲ ಪಂದ್ಯ, ಪಾಕ್ ವಿರುದ್ಧ ಅಕ್ಟೋಬರ್ 5 ರಂದು ಕಾದಾಟ.

ಭಾರತ ತಂಡ 2025 ರ ಏಷ್ಯಾಕಪ್​ನಲ್ಲಿ ಅದ್ಭುತ ಪ್ರದರ್ಶನ ನೀಡಿ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಟ್ರೋಫಿ ಗೆದ್ದುಕೊಂಡಿದೆ. ಅದರೊಂದಿಗೆ ಈ ಟೂರ್ನಿಗೆ…

ಏಷ್ಯಾ ಕಪ್ 2025 ಟ್ರೋಫಿ ವಿವಾದ: ನಖ್ವಿ ವಿರುದ್ಧ ಬಿಸಿಸಿಐ ಕಿಡಿ, ಐಸಿಸಿಗೆ ದೂರು.

ದುಬೈ: ಭಾನುವಾರ ಪಾಕ್ ವಿರುದ್ಧದ ಫೈನಲ್ ಪಂದ್ಯ ಗೆದ್ದ ಬಳಿಕ ಏಷ್ಯಾ ಕಪ್ 2025 ಟ್ರೋಫಿ ಸ್ವೀಕರಿಸಲು ಭಾರತ ನಿರಾಕರಿಸಿದ್ದಕ್ಕೆ ಟ್ರೋಫಿಯನ್ನು…

ಏಷ್ಯಾಕಪ್ 2025: ಪಾಕಿಸ್ತಾನ ವಿರುದ್ಧ ರೋಚಕ ಗೆಲುವು ಸಾಧಿಸಿ ಭಾರತ 9ನೇ ಬಾರಿ ಏಷ್ಯನ್ ಚಾಂಪಿಯನ್!

ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ 2025 ರ ಏಷ್ಯಾಕಪ್ (Asia Cup 2025) ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ…

ಏಷ್ಯಾಕಪ್ 2025 ಫೈನಲ್: ಪಾಕಿಸ್ತಾನ ವಿರುದ್ಧ ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿರುವ ಟೀಂ ಇಂಡಿಯಾ.

Sports News: Asia Cup 2025: ಹ್ಯಾಟ್ರಿಕ್ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸುತ್ತಾ ಟೀಂ ಇಂಡಿಯಾ? India vs Pakistan Asia…

ಏಷ್ಯಾ ಕಪ್‌ ರೋಚಕತೆ: ಸೂಪರ್‌ ಓವರ್‌ನಲ್ಲಿ ಶ್ರೀಲಂಕಾವನ್ನು ಮಣಿಸಿದ ಭಾರತ!

ದುಬೈ:ಏಷ್ಯಾ ಕಪ್‌ 2025 ಕ್ರಿಕೆಟ್‌ ಟೂರ್ನಿಯಲ್ಲಿ ಶುಕ್ರವಾರ ನಡೆದ ರೋಚಕ ಸೆಮಿಫೈನಲ್‌ನಲ್ಲಿ ಪತುಮ್‌ ನಿಸಾಂಕ ಅವರ ಅದ್ಭುತ ಶತಕ ವ್ಯರ್ಥವಾಗಿದ್ದು, ಅರ್ಷದೀಪ್‌…

Asia Cup 2025, ಭಾರತ- ಶ್ರೀ ಲಂಕಾ: ಬೆಂಚ್ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆಯಿದೆ.

IND vs SL: ಭಾರತ ತಂಡ ಏಷ್ಯಾಕಪ್ 2025 ರ ಫೈನಲ್‌ಗೆ ಅರ್ಹತೆ ಪಡೆದಿದೆ. ಶುಕ್ರವಾರದ ಶ್ರೀಲಂಕಾ ವಿರುದ್ಧದ ಪಂದ್ಯ ಔಪಚಾರಿಕವಾಗಿದ್ದರೂ,…

ಭಾರತ- ಬಾಂಗ್ಲಾ ಮಣಿಸಿ ಏಷ್ಯಾ ಕಪ್ ಟಿ-20 ಫೈನಲ್‌ಗೆ ಲಗ್ಗೆ.

ದುಬೈ: ಸಿಡಿಲಮರಿ ಅಭಿಷೇಕ್ ಶರ್ಮಾ ಬೀಸಾಟದ ಬೆರಗು ಮತ್ತು ಸ್ಪಿನ್ನರ್‌ಗಳ ಬೌಲಿಂಗ್ ಸೊಬಗಿನಿಂದಾಗಿ ಭಾರತ ತಂಡಕ್ಕೆ ಬಾಂಗ್ಲಾದೇಶದ ಎದುರು ಜಯ ಒಲಿಯಿತು.…