ಚಿತ್ರದುರ್ಗ ಸೆ. 26
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಭಾರತೀಯ ಜನತಾ ಪಾರ್ಟಿಯ ಚಿತ್ರದುರ್ಗ ಗ್ರಾಮಾಂತರ ಮಂಡಲ ಮಾಜಿ ಅಧ್ಯಕ್ಷರಾದ ರಂಗಸ್ವಾಮಿ, ಮೆದೆಹಳ್ಳಿ. ಇವರ ಮಾತೃಶ್ರೀ ಶ್ರೀಮತಿ ಶರಣಮ್ಮ (80)ನವರು (ಮೇದೇಹಳ್ಳಿ ದಿ. ಗೌಡ್ರು ಹನುಮಂತಪ್ಪರವರ ಧರ್ಮಪತ್ನಿ ) ಇಂದು ಮಧ್ಯಾಹ್ನ ಮೆದೆಹಳ್ಳಿಯಲ್ಲಿ ದೈವಧೀನರಾಗಿರುತ್ತಾರೆ.
ಮೃತರು ಇಬ್ಬರು ಗಂಡು ಹಾಗೂ ಓರ್ವ ಹೆಣ್ಣು ಮಕ್ಕಳನ್ನು ಸೇರಿದಂತೆ ಅಪಾರವಾದ ಬಂಧು ಬಳಗವನ್ನು ಅಗಲಿದ್ದಾರೆ, ಮೃತರ ಅಂತ್ಯಕ್ರಿಯೆಯನ್ನು ನಾಳೆ ಶನಿವಾರ ಮಧ್ಯಾಹ್ನ 12 ಗಂಟೆಗೆ ಮೇದೆಹಳ್ಳಿಯ ಮೇಗಳಹಳ್ಳಿ ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಂಟುಂಬದ ಮೂಲಗಳು ತಿಳಿಸಿವೆ.
Views: 7