ಹೊಳಲ್ಕೆರೆಯ ಸುಮಿತ್ರಾ ಎಂಬುವವರು ಹಳೆ ಒಡವೆ ನೀಡಿ ಹೊಸ ಚಿನ್ನ ಖರೀದಿಗೆ ಬಂದಿದ್ದರು. ಹಳೆ ಒಡವೆಯಿದ್ದ ಬ್ಯಾಗನ್ನು ಚಿನ್ನದ ಅಂಗಡಿ ಟೇಬಲ್ ಮೇಲಿಟ್ಟಿದ್ದರು. ಸುಮಿತ್ರಾ ಹೊಸ ಒಡವೆ ನೋಡುವ ವೇಳೆ ಕಳ್ಳಿ ಕೈಚಳಕ ತೋರಿಸಿದ್ದಾಳೆ. ಬಾಲಕನ ಜೊತೆಗೆ ಚಿನ್ನದ ಅಂಗಡಿಗೆ ಬಂದಿದ್ದ ಕಳ್ಳಿ ಮರೆ ಮಾಡಿ ಬ್ಯಾಗ್ ಕದ್ದು ಎಸ್ಕೇಪ್ ಆಗಿದ್ದಾಳೆ.

ಚಿತ್ರದುರ್ಗ, : ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಚಿನ್ನ (Gold) ಖರೀದಿ ಮಾಡುವ ಸೋಗಿನಲ್ಲಿ ಬಂದು ಕಳ್ಳತನ ಮಾಡಲಾಗಿರುವ ಘಟನೆ ನಡೆದಿದೆ. ಸಂದ್ಯಾದೀಪ ಜುವೆಲರಿಯಲ್ಲಿ ನಡೆದ ಕಳ್ಳತನ (Theft) ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳ್ಳಿಯೊಬ್ಬಳು ಓರ್ವ ಬಾಲಕನ ಜೊತೆ ಚಿನ್ನದಂಗಡಿಗೆ ಬಂದು ಚಿನ್ನ ಖರೀದಿಸುವ ಹಾಗೆ ಫೋಸ್ ಕೊಟ್ಟು ಗ್ರಾಹಕರ ಚಿನ್ನದ ಬ್ಯಾಗ್ ಕದ್ದು ಪರಾರಿಯಾಗಿದ್ದಾಳೆ. ಸುಮಾರು ₹1ಲಕ್ಷ 25 ಮೌಲ್ಯದ ಹಳೆ ಒಡವೆ ಕದ್ದು ಎಸ್ಕೇಪ್ ಆಗಿದ್ದಾಳೆ.
ಹೊಳಲ್ಕೆರೆಯ ಸುಮಿತ್ರಾ ಎಂಬುವವರು ಹಳೆ ಒಡವೆ ನೀಡಿ ಹೊಸ ಚಿನ್ನ ಖರೀದಿಗೆ ಬಂದಿದ್ದರು. ಹಳೆ ಒಡವೆಯಿದ್ದ ಬ್ಯಾಗನ್ನು ಚಿನ್ನದ ಅಂಗಡಿ ಟೇಬಲ್ ಮೇಲಿಟ್ಟಿದ್ದರು. ಸುಮಿತ್ರಾ ಹೊಸ ಒಡವೆ ನೋಡುವ ವೇಳೆ ಕಳ್ಳಿ ಕೈಚಳಕ ತೋರಿಸಿದ್ದಾಳೆ. ಬಾಲಕನ ಜೊತೆಗೆ ಚಿನ್ನದ ಅಂಗಡಿಗೆ ಬಂದಿದ್ದ ಕಳ್ಳಿ ಮರೆ ಮಾಡಿ ಬ್ಯಾಗ್ ಕದ್ದು ಎಸ್ಕೇಪ್ ಆಗಿದ್ದಾಳೆ. ಬಾಲಕನ ಮೂಲಕ ಹಳೇ ಒಡವೆಯಿದ್ದ ಬ್ಯಾಗ್ ಕದ್ದಿದ್ದಾಳೆ. ಒಡವೆ ಬ್ಯಾಗ್ ಕಳ್ಳತನ ಪ್ರಕರಣದ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ನಡೆದಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1