CSK vs KKR Live Score IPL 2023: ಚೆನ್ನೈ ಬ್ಯಾಟಿಂಗ್ ಆರಂಭ; ರುತುರಾಜ್ ಔಟ್

CSK vs KKR Live Score Chennai Super Kings vs Kolkata Knight Riders IPL 2023 match scorecard online in Kannada

ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದ್ವಿತೀಯ ಪಂದ್ಯದಲ್ಲಿ ಎಂಎಸ್ ಧೋನಿ ಅವರ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಚೆನ್ನೈ ತಂಡವು ಪ್ಲೇಆಫ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಬಯಸುತ್ತದೆ. ಮತ್ತೊಂದೆಡೆ, ಕೋಲ್ಕತ್ತಾಗೆ ಪ್ಲೇಆಫ್‌ಗೆ ಹೋಗುವುದು ತುಂಬಾ ಕಷ್ಟವಾದರೂ ಈ ತಂಡದ ಗೆಲುವು ಇತರ ತಂಡಗಳಿಗೆ ಸಂಕಷ್ಟ ತಂದೊಡ್ಡಲಿದೆ.

source https://tv9kannada.com/sports/cricket-news/csk-vs-kkr-live-score-chennai-super-kings-vs-kolkata-knight-riders-ipl-2023-match-scorecard-online-in-kannada-psr-578673.html

Leave a Reply

Your email address will not be published. Required fields are marked *