ಐಪಿಎಲ್ನ 49 ನೇ ಪಂದ್ಯದಲ್ಲಿ ಲೀಗ್‌ನ ಎರಡು ಯಶಸ್ವಿ ತಂಡಗಳು ಮುಖಾಮುಖಿಯಾಗಿವೆ. ರೋಹಿತ್ ಶರ್ಮಾ ನೇತೃತ್ವದ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಎಂಎಸ್ ಧೋನಿ ನಾಯಕತ್ವದ 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸುತ್ತಿದೆ.