Daily GK Quiz : ಫೋಟೋಗ್ರಾಫಿ ಫಿಲಂ ಗಳ ತಯಾರಿಕೆಯಲ್ಲಿ ಬಳಸುವ ರಾಸಾಯನಿಕ ಪದಾರ್ಥ.

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. 

1 . 2023ರ ಅಂತರಾಷ್ಟ್ರೀಯ ಇಂದಿರಾಗಾಂಧಿ ಶಾಂತಿ ಪ್ರಶಸ್ತಿ ವಿಜೇತರು

ಡೇನಿಯಲ್ ಬ್ಯಾರೆ ಹೋಂ ಮತ್ತು ಅಲಿ ಅಬ್ದುಲ್ ಆವಾದ್

2 . ಭಾರತದ ಹಳೆಯ ಪರ್ವತ ಶ್ರೇಣಿ

ಅರಾವಳಿ ಬೆಟ್ಟಗಳು

3 . ತೋಡಾ ಬುಡಕಟ್ಟು ಜನಾಂಗ ಪ್ರಮುಖವಾಗಿ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ

ತಮಿಳುನಾಡು

4 . ಕ್ರಯೋಜನಿಕ್ ಇಂಜಿನ್ ಗಳ ಉಪಯೋಗ ಕಂಡು ಬರುವುದು

ರಾಕೆಟ್ ತಂತ್ರಜ್ಞಾನದಲ್ಲಿ

5 . ಫೋಟೋಗ್ರಾಫಿ ಫಿಲಂ ಗಳ ತಯಾರಿಕೆಯಲ್ಲಿ ಬಳಸುವ ರಾಸಾಯನಿಕ ಪದಾರ್ಥ

ಸಿಲ್ವರ್ ಬ್ರೋಮೈಡ್

6 . ತಾನ್ ಸೇನ್ ಸಮ್ಮಾನ್ ಪ್ರಶಸ್ತಿಯನ್ನು ಸ್ಥಾಪಿಸಿದ ರಾಜ್ಯ

ಮಧ್ಯ ಪ್ರದೇಶ್

7 . ಭಾರತದ ಅತಿ ದೊಡ್ಡ ಜೀವ ವಿಮಾ ಸಂಸ್ಥೆ

Life insurance corporation

8 . 16ನೇ ಹಣಕಾಸು ಆಯೋಗದ ಅವಧಿ

2026 -2031

9 . ಕಾಮಾಕ್ಯ ದೇವಾಲಯ ಯಾವ ರಾಜ್ಯದಲ್ಲಿದೆ ?

ಅಸ್ಸಾಂ

10 . ಸಂಸ್ಕೃತದಲ್ಲಿ ರಚನೆಯಾದ ಕನ್ನಡದ ಮೊಟ್ಟ ಮೊದಲ ವ್ಯಾಕರಣ ಗ್ರಂಥ

ಶಬ್ದ ಸ್ಮೃತಿ

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *