Daily GK Quiz : ಗೌತಮ ಬುದ್ಧನ ಜೀವನ ಚರಿತ್ರೆಯನ್ನು ತಿಳಿಸುವ ಕೃತಿ.

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ .

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. 

1 . ಅಂಡಮಾನ್ ನಿಕೋಬಾರ್ ನಲ್ಲಿ ಎಷ್ಟು ದ್ವೀಪಗಳಿವೆ

283 ದೀಪಗಳು

2 . ಸಂಸ್ಕೃತ ಭಾಷೆಯಲ್ಲಿನ ಮೊದಲ ಶಾಸನ

ರುದ್ರದಾಮನನ ಗಿರ್ಧರ್ ಶಾಸನ

3 . ಏ ಕೆ 47 ಸಂಶೋಧಿಸಲ್ಪಟ್ಟ ದೇಶ

ರಷ್ಯಾ

4 . ಭಾರತದಲ್ಲಿ ಉದ್ದವಾದ ಹಿಮ ನದಿ

ಸಿಯಾಚಿನ್

5 . ಭಾರತದಲ್ಲಿ ಅತಿ ದೊಡ್ಡ ಚಲನಚಿತ್ರ ನಿರ್ಮಾಣ ಸ್ಥಳ

ಹೈದರಾಬಾದ್ ರಾಮೋಜಿ ಫಿಲಂ ಸಿಟಿ

6 . ಫ್ಯಾರನಿಟ್ ಮತ್ತು ಸೆಂಟಿಗ್ರೇಡ್ ಎರಡರಲ್ಲೂ ಸಮ ಉಷ್ಣತೆ ಹೊಂದಿರುವ ವಸ್ತು

ಸೀಮೆ ಎಣ್ಣೆ

7 . ಭಾರತದ ನಾಲ್ಕನೇ ಉಪರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ ಕರ್ನಾಟಕದ ರಾಜ್ಯಪಾಲರು

ಗೋಪಾಲ್ ಸ್ವರೂಪ್ ಪಾಠಕ್

8 . ನಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸುವ ಗ್ರಂಥಿ

ಹೈಪೋ ಥಲಾಮಸ್

9 . ಗೌತಮ ಬುದ್ಧನ ಜೀವನ ಚರಿತ್ರೆಯನ್ನು ತಿಳಿಸುವ ಕೃತಿ

ಜಾತಕಗಳು

10 . ಮಹಾಭಾರತವನ್ನು ಬಂಗಾಳಿಗೆ ಅನುವಾದಿಸಿದ ಮುಸಲ್ಮಾನ್ ದೊರೆ

ಮೀರ್ ಜಾಫರ್

Leave a Reply

Your email address will not be published. Required fields are marked *