Daily GK Quiz : ಪರಮಾಣು ಕ್ರಿಯಾಕಾರಿಗಳನ್ನು ನಿರ್ಮಿಸಲು ಅಗತ್ಯವಾದ ಮೂಲವಸ್ತು.

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. 

1 . ಭಾರತದಲ್ಲಿ ನ್ಯಾನೋ ಯೂರಿಯಾ ಪೇಟೆಂಟ್ ಪಡೆದ ಸಂಸ್ಥೆ

IFFCO

2 . ಗ್ಲೋಬಲ್ ಅಲಯನ್ಸ್ ಫಾರ್ ನ್ಯಾಷನಲ್ ಹ್ಯೂಮನ್ ರೈಟ್ಸ್ ಇನ್ಸ್ಟಿಟ್ಯೂಷನ್ ನ ಪ್ರಧಾನ ಕಛೇರಿ ಇರುವ ಸ್ಥಳ

ಸ್ವಿಜರ್ಲ್ಯಾಂಡ್

3 . ಭಾರತದ ಜೊತೆಗೆ ಪ್ರಥಮವಾಗಿ ವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ದೇಶ

ಪೋರ್ಚುಗಲ್

4 . ಪರಮಾಣು ಕ್ರಿಯಾಕಾರಿಗಳನ್ನು ನಿರ್ಮಿಸಲು ಅಗತ್ಯವಾದ ಮೂಲವಸ್ತು

ಜಿರ್ಕೋ ನಿಯಂ

5 . ಮಯನ್ಮಾರ್ ಗೆ ಅಪ್ಪಳಿಸಿರುವ ಶತಮಾನ ಕಂಡ ಪ್ರಬಲ ಚಂಡಮಾರುತ

ಸೈಕ್ಲೋನ್ ಮೋಚ

6 . FEMA ನ ವಿಸ್ತೃತ ರೂಪ

Foreign exchange management act

7 . ಜೀವಕೋಶದ ಶಕ್ತಿಗೃಹ ಯಾವುದು

ಮೈಟೋಕಾಂಡ್ರಿಯ

8 . ನೀರಿನ ತಾತ್ಕಾಲಿಕ ಗಡಸುತನಕ್ಕೆ ಕಾರಣವಾಗಿರುವ ಅಂಶ

ಕ್ಯಾಲ್ಸಿಯಂ ಬೈಕಾರ್ಬೋನೇಟ್

9 . ಸಂವಿಧಾನ ರಚಿಸಲು ತೆಗೆದುಕೊಂಡ ಸಮಯ

2 ವರ್ಷ 11 ತಿಂಗಳು 18 ದಿನ

10 . How to pay for money ಕೃತಿಯ ಕರ್ತೃ

J M Keynes

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram : https://t.me/+E1ubNzdguQ5jN2Y1

One thought on “Daily GK Quiz : ಪರಮಾಣು ಕ್ರಿಯಾಕಾರಿಗಳನ್ನು ನಿರ್ಮಿಸಲು ಅಗತ್ಯವಾದ ಮೂಲವಸ್ತು.

Leave a Reply

Your email address will not be published. Required fields are marked *