General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್ಎಸ್ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ಉತ್ತರ ಸಹಿತ ನೀಡಿದ್ದೇವೆ.
- ಕರ್ನಾಟಕದಲ್ಲಿ “ಒಗ್ಗೂಡಿಸಿದ ಜಿಲ್ಲಾಡಳಿತ ವ್ಯವಸ್ಥೆ” ಮೊದಲಿಗೆ ಜಾರಿಯಾದ ವರ್ಷ ಯಾವುದು?
ಉತ್ತರ: 1964
2. ಕರ್ನಾಟಕದ ಮೊದಲ ಭಾಷಾ ಆಯೋಗದ ಅಧ್ಯಕ್ಷ ಯಾರು?
ಉತ್ತರ: ವಿ.ಕೆ. ಗೋಕಾಕ್
3. “State Own Tax Revenue” ಯಲ್ಲಿ ಪ್ರಮುಖ ಪಾಲು ಯಾವ ತೆರಿಗೆಯಿಂದ ಬರುತ್ತದೆ?
ಉತ್ತರ: SGST
4. FRBM ಕಾಯ್ದೆಯ ಪ್ರಕಾರ ರಾಜ್ಯಗಳ ಹಣಕಾಸು ಶಿಸ್ತಿನ ಮೇಲ್ವಿಚಾರಣೆ ಯಾರು ಮಾಡುತ್ತಾರೆ?
ಉತ್ತರ: Finance Commission
5. IMF ನ “Special Drawing Rights (SDR)” ಯಾವ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ?
ಉತ್ತರ: ಕರೆನ್ಸಿಗಳ ಬಾಸ್ಕೆಟ್
6. UPI ಅನ್ನು ಯಾರು ಅಭಿವೃದ್ಧಿಪಡಿಸಿದ್ದಾರೆ?
ಉತ್ತರ: NPCI
7. KYC ಯ ಪೂರ್ಣ ರೂಪವೇನು?
ಉತ್ತರ: Know Your Customer
8. “Doctrine of Pleasure” ಮುಖ್ಯವಾಗಿ ಯಾರಿಗೆ ಅನ್ವಯಿಸುತ್ತದೆ?
ಉತ್ತರ: ಸರ್ಕಾರಿ ನೌಕರರು
9. ಕರ್ನಾಟಕದಲ್ಲಿ ಪ್ರಥಮ ಪಂಚವಾರ್ಷಿಕ ಯೋಜನೆ ಜಾರಿಯಾದ ವರ್ಷ ಯಾವುದು?
ಉತ್ತರ: 1951