Daily GK Quiz: ಬಾದಾಮಿಯ ಪ್ರಾಚೀನ ಹೆಸರು ಏನು..?

Daily GK Quiz: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ.

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.

ಪ್ರಶ್ನೆ 1: ಭಗವಾನ್ ಬುದ್ಧ ಎಲ್ಲಿ ಕೊನೆಯುಸಿರೆಳೆದನು?

ಉತ್ತರ: ಉತ್ತರ ಪ್ರದೇಶದ ಕುಶಿನಗರ

ಪ್ರಶ್ನೆ 2: ಬೃಹದೇಶ್ವರ ದೇವಸ್ಥಾನ ಎಲ್ಲಿದೆ?

ಉತ್ತರ: ತಮಿಳುನಾಡಿನ ತಂಜಾವೂರು

ಪ್ರಶ್ನೆ 3: ಮಹಾಬಲಿಪುರಂ ಸ್ಥಾಪಿಸಿದವರು ಯಾರು?

ಉತ್ತರ: ಪಲ್ಲವರು

ಪ್ರಶ್ನೆ 4: ಎಲ್ಲೋರಾ ದೇವಾಲಯಗಳನ್ನು ಯಾವ ಆಡಳಿತಗಾರರು ನಿರ್ಮಿಸಿದರು?

ಉತ್ತರ: ರಾಷ್ಟ್ರಕೂಟರು

ಪ್ರಶ್ನೆ 5: ಬಾದಾಮಿಯ ಪ್ರಾಚೀನ ಹೆಸರು ಏನು?

ಉತ್ತರ: ವಾತಾಪಿ

ಪ್ರಶ್ನೆ 6: ಮಹಾತ್ಮ ಗಾಂಧೀಜಿಯವರನ್ನು ಹತ್ಯೆ ಮಾಡಿದವರು ಯಾರು..?

ಉತ್ತರ: ನಾಥೂರಾಮ್‌ ಗೋಡ್ಸೆ

ಪ್ರಶ್ನೆ 7: ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ಯಾವಾಗ ನಾಮಕರಣವಾಯಿತು..?

ಉತ್ತರ: 1973ರ ನವೆಂಬರ್

ಪ್ರಶ್ನೆ 8: ವಾಸ್ಕೋ–ಡ-ಗಾಮ ಯಾವ ದೇಶದ ನಾವಿಕ..?

ಉತ್ತರ: ಪೋರ್ಚುಗೀಸ್

ಪ್ರಶ್ನೆ 9: ‘ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ’ ಇದು ಯಾರ ಜನಪ್ರಿಯ ಘೋಷಣೆ?

ಉತ್ತರ: ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ಬಾಲ ಗಂಗಾಧರ ತಿಲಕ್

ಪ್ರಶ್ನೆ 10: ಸಿರಿಮಾವೋ ಬಂಡಾರನಾಯಕೆ ಯಾರು..?

ಉತ್ತರ: ಶ್ರೀಲಂಕಾದ ಪ್ರಥಮ ಮಹಿಳಾ ಪ್ರಧಾನಿ

Source : https://zeenews.india.com/kannada/india/general-knowledge-what-is-the-ancient-name-of-badami-179373

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *