Daily GK Quiz: ವಿಶ್ವ ಭೂ ದಿನವನ್ನು ಯಾವಾಗ ಆಚರಿಸಲಾಗುತ್ತದೆ?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ.

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

ಪ್ರಶ್ನೆ 1: ಜಲಜೀವನ ಮಿಷನ್ ಮನೆಮನೆಗೆ ಗಂಗೆ ಯಾವಾಗ ಜಾರಿಗೆ ಬಂತು ?

a) 2022                                               b) 2020

c) 2019                                               d) 2021

ಉತ್ತರ: 2021

ಪ್ರಶ್ನೆ 2: ಭಾರತದ ಮೊದಲ ಬಯಲು ಶೌಚ ಮುಕ್ತ ರಾಜ್ಯ ಯಾವುದು ?

a) ಅಸ್ಸಾಂ                                                         b) ಬಿಹಾರ್

c) ಸಿಕ್ಕಿಂ                                                            d) ಕರ್ನಾಟಕ

ಉತ್ತರ: ಸಿಕ್ಕಿಂ

ಪ್ರಶ್ನೆ 3: ಓಜೋನ್ ಪದರವು ಕಂಡುಬರುವುದು ?

a) ಹವಾಗೋಳ                                      b) ಮಧ್ಯ ಮಂಡಲ

c) ಉಷ್ಣ ಮಂಡಲ                                d) ಹೊರವಲಯ

ಉತ್ತರ: ಮಧ್ಯ ಮಂಡಲ

ಪ್ರಶ್ನೆ 4: ವಾಯುಮಂಡಲದ ತೇವಾಂಶವನ್ನು ಅಳೆಯಲು ಬಳಸುವ ಉಪಕರಣ

a) ಥರ್ಮೋಮೀಟರ್                               b) ಬ್ಯಾರೋಮೀಟರ್

c) ಹೈಡ್ರೋಮೀಟರ್                               d) ಹೈಗ್ರೋಮೀಟರ್

ಉತ್ತರ: ಹೈಗ್ರೋಮೀಟರ್

ಪ್ರಶ್ನೆ 5: ಜಗತ್ತಿನಲ್ಲಿ ಅತ್ಯಂತ ಆಳವಾದ ಸರೋವರ

a) ಉಲ್ಲಾರ್ ಸರೋವರ                          b) ಸುಪೀರಿಯರ್ ಸರೋವರ

c) ವಿಕ್ಟೋರಿಯಾ ಸರೋವರ                  d) ಬೈಕಲ್ ಸರೋವರ

ಉತ್ತರ: ಬೈಕಲ್ ಸರೋವರ

ಪ್ರಶ್ನೆ 6: ವಿಶ್ವ ಭೂ ದಿನ ಯಾವಾಗ ಆಚರಿಸಲಾಗುತ್ತದೆ?

a) ಸಪ್ಟೆಂಬರ್ 16                                    b) ಏಪ್ರಿಲ್ 22

c) ಮಾರ್ಚ್ 21                                       d) ಏಪ್ರಿಲ್ 7

ಉತ್ತರ: ಏಪ್ರಿಲ್ 22

ಪ್ರಶ್ನೆ 6: ವಾಯುಭಾರಮಾಪಕ ಅಥವಾ ಬ್ಯಾರೋಮೀಟರ್ ಅನ್ನು ಯಾವುದಕ್ಕೆ ಬಳಸುತ್ತಾರೆ ?

a) ತಾಪಮಾನ                                         b) ಒತ್ತಡ

c) ವಾಯುವಿನ ಒತ್ತಡ                              d) ವಾತಾವರಣದ ಒತ್ತಡ

ಉತ್ತರ: ವಾಯುವಿನ ಒತ್ತಡ

ಪ್ರಶ್ನೆ 7: ಭೂಮಿಯು ಸೂರ್ಯನಿಂದ ಅತಿಹೆಚ್ಚು ದೂರವಿರುವ ದಿನ

a) ಜುಲೈ 4                                            b) ಜನವರಿ 30

c) ಸಪ್ಟೆಂಬರ್ 22                                  d) ಡಿಸೆಂಬರ್ 22

ಉತ್ತರ: ಜುಲೈ 4

ಪ್ರಶ್ನೆ 8: ಪ್ರಜಾಪ್ರಭುತ್ವದ ಮೂಲ ತತ್ವ ಯಾವುದು..?

a) ಸಮಾನತೆ                                                b) ಸ್ವಾತಂತ್ರ್ಯ

c) ಜನತೆಯ ಕಲ್ಯಾಣ                                   d) ಮೇಲಿನ ಎಲ್ಲವೂ

ಉತ್ತರ: ಮೇಲಿನ ಎಲ್ಲವೂ

ಪ್ರಶ್ನೆ 9: ರಾಜ್ಯದ ಸಂಪೂರ್ಣ ಅಧಿಕಾರ ಒಬ್ಬ ವ್ಯಕ್ತಿ ಅಥವಾ ಒಂದು ಸಣ್ಣ ಗುಂಪಿನಲ್ಲಿ ಕೇಂದ್ರಿಕರಣಗೊಂಡರೆ..?

a) ಪ್ರಜಾಪ್ರಭುತ್ವ                                    b) ಸಮತಾವಾದಿ ಸರ್ಕಾರ

c) ಸರ್ವಾಧಿಕಾರಿ ಸರ್ಕಾರ                       d) ಜನರ ಕಲ್ಯಾಣ ಸರ್ಕಾರ

ಉತ್ತರ: ಸರ್ವಾಧಿಕಾರಿ ಸರ್ಕಾರ

ಪ್ರಶ್ನೆ 10: ರಾಜ್ಯ ಮುಖ್ಯ ಚುನಾವಣಾ ಆಯುಕ್ತರನ್ನು ನೇಮಕ ಮಾಡುವವರು ಯಾರು?

a) ರಾಷ್ಟ್ರಪತಿ                                        b) ಮುಖ್ಯಮಂತ್ರಿ

c) ಪ್ರಧಾನಮಂತ್ರಿ                                  d) ರಾಜ್ಯಪಾಲ

ಉತ್ತರ: ರಾಜ್ಯಪಾಲ

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *