ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗ ಮಾ. 11
ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ಸಭೆಯನ್ನು ಮಂಗಳವಾರ ಸಂಘದ ಕಛೇರಿಯಲ್ಲಿ ನಡೆದಿದ್ದು, ಇದರಲ್ಲಿ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಪುನರ್ ಆಯ್ಕೆ ಮಾಡಲಾಯಿತೆಂದು ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ತಿಳಿಸಿದ್ದಾರೆ.
ಗೌರವಾಧ್ಯಕ್ಷರಾಗಿ ಕೆ.ರಾಜಪ್ಪ, ಅಧ್ಯಕ್ಷರಾಗಿ ಜಿ.ಮಂಜುನಾಥ ಉಪಾಧ್ಯಕ್ಷರಾಗಿ ಗೌಸ್‍ಪೀರ್ ಕೆ., ನರಸಿಂಹಸ್ವಾಮಿ ಎಂ.ಆರ್, ಗೌಸ್‍ಖಾನ್ ಸೈಯದ್ ಅಲಿ ಸಹ ಕಾರ್ಯದರ್ಶಿಯಾಗಿ ರಾಜಪ್ಪ.ಈ ತಿಮ್ಮಯ್ಯ.ಎಂ ಖಜಾಂಚಿಯಾಗಿ ಈಶ್ವರಪ್ಪ.ಡಿ., ಉಪ ಖಜಾಂಚಿಯಾಗಿ ಚಾಂದ್‍ಪೀರ್ ಸಂಘಟನಾ ಕಾರ್ಯದರ್ಶಿಯಾಗಿ ಬಸವರಾಜ.ವೈ ನಿರ್ದೇಶಕರುಗಳಾಗಿ ರಾಘವೇಂದ್ರ ಇ. ಆರ್.ಮಹಂತಪ್ಪ, ಸಲೀಂ, ಹೆಚ್.ವೃಷಬೇಂದ್ರಪ್ಪ, ಭರತ್ ಎಸ್, ಕೆ.ಲಕ್ಷ್ಮಣ, ಮಹಮದ್ ರಫಿ, ಪ್ರಸನ್ನ.ಡಿ.ಎನ್, ಇ.ವೆಂಕಟೇಶ, ಇಮಮ್ ಮೋಹಿಮುದ್ದೀನ್, ವೈ.ಪಿ.ಪ್ರಹ್ಲಾದ, ನಿಂಗರಾಜು, ಉಮೇಶ್, ಫಿರೋಜ್‍ಖಾನ್ ಆಯ್ಕೆಯಾಗಿರುತ್ತಾರೆ.
