
ಚಿತ್ರದುರ್ಗ : ನಗರದ ಚಿನ್ಮೂಲಾದ್ರಿ ರಾಷ್ಟ್ರೀಯ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ( CNC PU COLLEGE) ವಿದ್ಯಾರ್ಥಿ ಸಂಸತ್ ಅನ್ನು ನಡೆಸಲಾಯಿತು. ಕಾಲೇಜಿನ ಪ್ರಥಮ ಮತ್ತು ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳು ಮತದಾನ ಮಾಡುವ ಮೂಲಕ ತಮ್ಮನೆಚ್ಚಿನ ಅಭ್ಯರ್ಥಿಯನ್ನು ಆಯ್ಕೆ ಮಾಡಿದರು ಈವಿದ್ಯಾರ್ಥಿ ಚುನಾವಣೆಯಲ್ಲಿ ಸೆಕ್ರೆಟರಿ ಯಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾದ ವೀರಮಣಿ,ಜಾಯಿಂಟ್ ಸೆಕ್ರೆಟರಿ ಆಗಿ ಚಂದು ಬಿ. ಖಜಾಂಚಿ ಯಾಗಿ ಪವನ್ ಜಿ ಕೆ ಅವರು ಆಯ್ಕೆಯಾದರು.

ಕ್ಲಾಸ್ ರೆಪ್ರೆಸೆಂಟೇಟಿವ್ಸ್ ಆಗಿ ಆಯ್ಕೆ ಆದಾವಿದ್ಯಾರ್ಥಿಗಳು
- ವಿದ್ಯಾಶ್ರೀ ಎಸ್ಎಂ- II PU NEET
- ಕಾರ್ತಿಕ್ – II PU EBAS
- ಶ್ರೇಯಾ ಎ I PUC NEET
ಇವರಿಗೆ ಕಾಲೇಜಿನ ಡೀನ್ ಡಾ.ಗೋಪಾಲ್ , ಪ್ರಾಚಾರ್ಯ ರಾದ ನಾಗರಾಜ್ ಬಿ ಮತ್ತು ಕಾಲೇಜಿನ ಬೋಧಕ ವರ್ಗದವರು ಅಭಿನಂದನೆಗಳನ್ನು ತಿಳಿಸಿದರು.