ತುಪ್ಪ, ಚಪಾತಿ, ಸಕ್ಕರೆ .. ಈ ಮೂರು ಒಟ್ಟಿಗೆ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು, ಪರಿಣಾಮಗಳು ಏನು.?

Health tips : ಭಾರತೀಯ ಪಾಕ ಪದ್ದತಿಯಲ್ಲಿ ತುಪ್ಪಕ್ಕೆ ಬಹಳ ಮಹತ್ವವಿದೆ. ಅಲ್ಲದೆ, ಚಪಾತಿಯೂ ಸಹ ಅಡುಗೆಯ ಒಂದು ಭಾಗವಾಗಿದ್ದು, ಪ್ರತಿದಿನ ಇದನ್ನು ಸೇವಿಸುತ್ತಾರೆ… ಹಾಗಿದ್ರೆ, ತುಪ್ಪ, ಚಪಾತಿ, ಸಕ್ಕರೆ .. ಈ ಮೂರು ಒಟ್ಟಿಗೆ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು, ಪರಿಣಾಮಗಳು ಏನು.?

  • ಭಾರತೀಯ ಅಡುಗೆ ಮನೆಯಲ್ಲಿ ತುಪ್ಪಕ್ಕೆ ವಿಶೇಷವಾದ ಸ್ಥಾನವಿದೆ.
  • ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದಾ..? ಕೆಟ್ಟದ್ದಾ..?
  • ಆರಗ್ಯಕರ ಕೊಲೆಸ್ಟ್ರಾಲ್ ನಿರ್ವಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

Ghee with Chapati health benefits : ಭಾರತೀಯ ಅಡುಗೆ ಮನೆಯಲ್ಲಿ ತುಪ್ಪಕ್ಕೆ ವಿಶೇಷವಾದ ಸ್ಥಾನವಿದೆ. ಅಲ್ಲದೆ ಚಪಾತಿ ಎಲ್ಲರ ಮನೆಯ ಊಟದ ಒಂದು ಭಾಗ. ಇನ್ನು ಚಪಾತಿ ಮತ್ತು ತುಪ್ಪವನ್ನು ಒಟ್ಟಿಯಾಗಿ ನೀವು ತಿನ್ನುತ್ತೀರಾ..? ಹಾಗಿದೆ ಈ ವಿಚಾರ ನಿಮಗೆ ತಿಳಿದಿರಬೇಕು..

ಹೌದು.. ಹೆಚ್ಚಿನ ಜನರು ಚಪಾತಿ ಮಾಡುವಾಗ ಹಾಗೇ ತಮ್ಮ ಮಕ್ಕಳಿಗೆ ಬಿಸಿ ಚಪಾತಿ, ಸಕ್ಕರೆ ಮತ್ತು ತುಪ್ಪವನ್ನು ಸವರಿ ಸುರುಳಿ ಸುತ್ತಿ ಕೊಡುತ್ತಾರೆ. ಅಲ್ಲದೆ, ಕೆಲವರು ಸಕ್ಕರೆ, ತುಪ್ಪ, ಚಪಾತಿ  ತಿನ್ನಲು ಬಹಳ ಇಷ್ಟಪಡುತ್ತಾರೆ. ಹಾಗಿದ್ರೆ, ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದಾ..? ಬನ್ನಿ ನೋಡೋಣ.

ತೂಕ ಇಳಿಸುವ ಪ್ರಕ್ರಿಯಲ್ಲಿ ತುಪ್ಪ ತುಂಬಾ ಸಹಾಯಕಾರಿ. ತುಪ್ಪವು ನಿಮ್ಮನ್ನು ಹೊಟ್ಟೆ ತುಂಬಿಸುತ್ತದೆ. ಇದಲ್ಲದೆ, ಕೊಬ್ಬು ಕರಗಬಲ್ಲ ಜೀವಸತ್ವಗಳನ್ನು ಒಳಗೊಂಡಿದ್ದು, ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಹಾರ್ಮೋನುಗಳ ಸಮತೋಲನ ಮತ್ತು ಆರೋಗ್ಯಕರ ಕೊಲೆಸ್ಟ್ರಾಲ್ ನಿರ್ವಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಸಂಶೋಧಕರ ಪ್ರಕಾರ, ಒಂದು ರೊಟ್ಟಿಗೆ ಸಣ್ಣ ಟೀ ಚಮಚದಷ್ಟು ತುಪ್ಪ ಉತ್ತಮವಾಗಿರುತ್ತದೆ. ಆದರೆ ಮಿತಿಮೀರಿದ ದೇಹಕ್ಕೆ ಹಾನಿಕಾರಕ ಎಂದು ಹೇಳುತ್ತಾರೆ. ಅಲ್ಲದೆ, ಸಕ್ಕರೆ ಹೆಚ್ಚಾಗಿ ತಿನ್ನುವುದರಿಂದಲೂ ಸಹ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.. ಮಧುಮೇಹಿಗಳು ಇದರಿಂದ ದೂರವಿರಬೇಕು.. 

Source: https://zeenews.india.com/kannada/health/ghee-chapati-health-benefits-in-kannada-198615

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *