ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗ ಮಾ. 7
ತಾಲೂಕು ಸಿರಿಗೆರೆ ಯೋಜನಾ ವ್ಯಾಪ್ತಿಯ ಹಿರೇಗುಂಟನೂರು ಗ್ರಾಮದ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ 200000/(2 ಲಕ್ಷ ರೂ ಮೊತ್ತದ ಡಿಡಿ)ಯನ್ನು ಗ್ರಾಮಾಭಿವೃದ್ಧಿ ಯೋಜನೆಯ ಸಿರಿಗೆರೆ ಯೋಜನಾಧಿಕಾರಿಗಳು ರವಿಚಂದ್ರ ದೇವಸ್ಥಾನದ ಟ್ರಸ್ಟಿಯವರಿಗೆ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟ್ ನವರಾದ, ಶ್ರೀಚಂದ್ರಣ್ಣ ನಿಜಲಿಂಗಯ್ಯ ಮೋಹನ್ ರಾವ್, ಪವಮಾನಕುಮಾರ್,ವಿಶ್ವನಾಥ ಒಕ್ಕೂಟ ಪದಾಧಿಕಾರಿಗಳು ಶ್ರೀಮತಿ ರೇಖಾ, ಹಿರೇಗುಂಟನೂರು ವಲಯ ಮೇಲ್ವಿಚಾರಕರು ಸೈಯದ್, ಮೌನೇಶ್, ಸೇವಾಪ್ರತಿನಿಧಿ ಮಂಜುಳ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು,
