ವೃದ್ಧಾಪ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಹೇಗೆ ಕಾಣಿಸುತ್ತಾರೆ ಎಂಬುದನ್ನು ಊಹಿಸಿದ್ದೀರಾ? ಇಲ್ಲಿವೆ ಫೋಟೋಗಳು

ವಯಸ್ಸಾದ ಮೇಲೆ ಟೀಂ ಇಂಡಿಯಾ ಕ್ರಿಕೆಟಿಗರು ಹೇಗೆ ಕಾಣುತ್ತಾರೆ ಎಂಬುದನ್ನು ನೋಡಬೇಕೆಂಬುದು ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳ ಕನಸ್ಸಾಗಿರುತ್ತದೆ. ಇದೀಗ ಆ ಕನಸಿಗೆ ಎಸ್‌ಕೆ ಎಂಡಿ ಅಬು ಸಾಹಿದ್ ಎಂಬ ಕಲಾವಿದ ಜೀವ ತುಂಬಿದ್ದು ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರು ವಯಸ್ಸಾದ ಮೇಲೆ ಹೇಗೆ ಕಾಣಿಸುತ್ತಾರೆ ಎಂಬುದನ್ನು ಚಿತ್ರ ರೂಪಕ್ಕಿಳಿಸಿದ್ದಾರೆ. ಹಾಗಾದರೆ ವೃದ್ಧಾಪ್ಯದಲ್ಲಿ ಯಾವ ಕ್ರಿಕೆಟರ್ ಹೇಗೆ ಕಾಣಿಸುತ್ತಾರೆ ಎಂಬುದನ್ನು ನೋಡೋಣ ಬನ್ನಿ..ಸಚಿನ್ ತೆಂಡೂಲ್ಕರ್ಎಂ ಎಸ್ ಧೋನಿವಿರಾಟ್ ಕೊಹ್ಲಿರೋಹಿತ್ ಶರ್ಮಾಕೆಎಲ್ ರಾಹುಲ್ಹಾರ್ದಿಕ್ ಪಾಂಡ್ಯರವೀಂದ್ರ ಜಡೇಜಾಶಿಖರ್ ಧವನ್ಚೇತೇಶ್ವರ ಪೂಜಾರಜಸ್ಙ್ರೀತ್ ಬುಮ್ರಾ

source https://tv9kannada.com/photo-gallery/cricket-photos/ai-generated-images-show-indian-cricketers-as-elderly-men-see-pics-psr-573953.html

Leave a Reply

Your email address will not be published. Required fields are marked *