Health Tipes: ಮಾನ್ಸೂನ್ ಮಳೆಗಾಲದಲ್ಲಿ ಶೀತ ನೆಗಡಿಯೇ.. ಪರಿಹಾರಕ್ಕಾಗಿ ಇಲ್ಲಿದೆ ಸಿಂಪಲ್‌ ಟಿಪ್ಸ್..!

Home Remedies For Rainy Season: ಮಳೆಗಾಲದಲ್ಲಿ ಎಷ್ಟೇ ಆರೋಗ್ಯ ಕಾಪಾಡಿದರೂ ಶೀತ ನೆಗಡಿಗೆ ತುತ್ತಾಗುತ್ತವೆ. ಈ ಸಮಸ್ಯೆಗಳನ್ನು ಹೀಗೆ ಬಿಟ್ಟರೇ ಆರೋಗ್ಯವನ್ನು ಸಂಪೂರ್ಣವಾಗಿ ಹದಗೆಡಿಸುತ್ತದೆ. ಹೀಗಾಗಿ ಅವುಗಳನ್ನು ಹೋಗಲಾಡಿಲಸು ಕೆಲವು ಸಿಂಪಲ್‌ ಟಿಪ್ಸ್ .

Health Tipes: ಮಳೆಗಾಲದಲ್ಲಿ ಎಷ್ಟೇ ಆರೋಗ್ಯ ಕಾಪಾಡಿದರೂ ಶೀತ ನೆಗಡಿಗೆ ತುತ್ತಾಗುತ್ತವೆ. ಈ ಸಮಸ್ಯೆಗಳನ್ನು ಹೀಗೆ ಬಿಟ್ಟರೇ ಆರೋಗ್ಯವನ್ನು ಸಂಪೂರ್ಣವಾಗಿ ಹದಗೆಡಿಸುತ್ತದೆ. ಅಷ್ಟೆ ಅಲ್ಲದೇ ಶ್ವಾಸಕೋಶ ಅಥವಾ ಅಸ್ತಮಾ ಇದೇ ಸಂರ್ಭಲ್ಲಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ.. ಹಾಗೂ ಎಣ್ಣೆಯಾಂಶ ಆಹಾರ ಸೇವಿಸುವುದರಿಂದ ಜೀರ್ಣಕ್ರಿಯೆ ತೊಂದರೆಯಾಗುವ ಸಾಧ್ಯತೆ . ಅಂಥಹ ಆಹಾರಗಳನ್ನು ತಪ್ಪಿಸಬೇಕು. ದೇಹವು ಹೆಚ್ಚು ಅನಾರೋಗ್ಯಕ್ಕೆ ತುತ್ತಾಗುವುದರಿಂದ ರೋಗ ನಿರೋಧಕ ಶಕ್ತಿ ಕುಗ್ಗಬಹುದು. 

ಅದಕ್ಕೂ ಮುಂಚಿತವಾಗಿ ಪರಿಹಾರ ಕಂಡುಕೊಳ್ಳುವುದು ಒಳಿತು. 

ಈ ಸಮಸ್ಯೆಗಳಿಗಾಗಿ ಇಲ್ಲಿವೆ ಒಂದಿಷ್ಟು ಸಿಂಪಲ್‌ ಟಿಪ್ಸ್..‌ 

ಮಳೆಗಾಲದಲ್ಲಿ ಅಲಲ್ಲಿ ನೀರು ನಿಲ್ಲುವುದರಿಂದ, ಕಲುಷಿತ ವಾತಾವರಣ ಕಲುಷಿತ ನೀರು,  ಗಾಳಿಯಲ್ಲಿನ ಸೋಂಕುಗಳಿಂದ ನೀರು ಬರುವ ಸಾಧ್ಯತೆ ಇರುತ್ತದೆ. 

ಮಾನ್ಸೂನ್ ವೇಳೆ ಸಾಧ್ಯವಾದಷ್ಟುಮನೆಯ ಸುತ್ತಾಮುತ್ತಾ ಸ್ಚಚ್ಛೆತೆ ಜೊತೆಗೆ ನೀರು ನಿಲ್ಲದಂತೆ,ಸೊಳ್ಳೆಗಳಿಂದ ಮುಕ್ತರಾಗಬೇಕು. 

ಎಣ್ಣೆ ಪಾದರ್ಥಗಳಿಂದ ತಯಾರಾಗುವ ತಿಂಡಿ ತಿನಿಸುಗಳಿಂದ ಸಾಧ್ಯವಾದಷ್ಟು ನಿಯಮಿತ್ತವಾಗಿ ಸೇವಿಸಬೇಕು..
ಕಾಳು ಮೆಣಸು , ಶುಂಠಿ, ಬೆಳ್ಳುಳ್ಳಿಯನ್ನು ಅಡುಗೆಯಲ್ಲಿ ಬಳಕೆ ಮಾಡಿ ಸೇವಿಸಬೇಕು..

ಬಿಸಿ ನೀರಿನ ಬಳಕೆ, ಸೇವನೆ ಇಂಥಹ ಸಂದರ್ಭದಲ್ಲಿ ಒಳಿತು. 

ದೇಹವನ್ನು ತಂಪಾಗಿಸುವ ಆಹಾರ ಸೇವನೆಯಿಂದ ದೂರ ಇರಬೇಕು.

Source : https://zeenews.india.com/kannada/health/simple-tips-for-relieving-cold-in-monsoon-149054

Leave a Reply

Your email address will not be published. Required fields are marked *