
ಹೊಸದಿಲ್ಲಿ: ನಿರುದ್ಯೋಗ ಎಂಬ ಸಮಸ್ಯೆ ಹಲವಾರು ದೇಶಗಳಲ್ಲಿ ಇದೀಗ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿರುವುದು ನಮಗೆಲ್ಲಾ ತಿಳಿದೇ ಇದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಈಗ ಉದ್ಯೋಗಕ್ಕೆ ಭಾರೀ ಪೈಪೋಟಿ ಎದುರಾಗಿದ್ದು, ಕೆಲಸ ಗಿಟ್ಟಿಸಿಕೊಳ್ಳುವುದು ಅತ್ಯಂತ ಕಠಿಣ ಸವಾಲು ಎಂಬಂತಾಗಿದೆ.
ಉದ್ಯೋಗದ ನಿರೀಕ್ಷೆಯಲ್ಲಿ ಅದೆಷ್ಟೋ ಯುವಜನತೆ ತಾವು ಮಾಡಿದ ವಿದ್ಯಾಭ್ಯಾಸವನ್ನು ಬದಿಗಿಟ್ಟು ವಿಭಿನ್ನ ರೀತಿಯಲ್ಲಿ ಪ್ರಯತ್ನ ಮಾಡುವುದಲ್ಲದೇ ಹೊಸ ದಾರಿಯನ್ನು ಹುಡುಕಿ, ತಮ್ಮದೇ ರೀತಿಯಲ್ಲಿ ಕೆಲಸವನ್ನು ಪ್ರಾರಂಭಿಸುತ್ತಿದ್ದಾರೆ. ಅದು ಬ್ಯುಸಿನೆಸ್, ಕೃಷಿ, ವ್ಯಾಪಾರ-ವಹಿವಾಟು ಸೇರಿದಂತೆ ಹಲವಾರು ಸೆಕ್ಟರ್ಗಳಲ್ಲಿ ಉದ್ಯೋಗ ಹರಸಿ ಹೋಗುತ್ತಾರೆ.
ಇತ್ತೀಚಿನ ವರದಿಗಳನ್ನು ನೋಡಿದಂತೆ ಹಲವು ದೇಶಗಳು ನಿರುದ್ಯೋಗ ಸಮಸ್ಯೆಯಲ್ಲಿ ಮುಂದಿದ್ದು, ಆಯಾ ದೇಶಗಳಲ್ಲಿ ಶೇಕಡವಾರು ಎಷ್ಟಿದೆ? ಯಾವ ದೇಶ ಮೊದಲಿದೆ ಎಂಬ ಮಾಹಿತಿಯನ್ನು ವರ್ಲ್ಡ್ ಆಫ್ ಸ್ಟಾಟಸ್ಟಿಕ್ಸ್ ಅಪ್ಡೇಟ್ ಮಾಡಿದೆ. ಅದರ ವಿವರ ಈ ಕೆಳಕಂಡಂತಿದೆ…
ದಕ್ಷಿಣ ಆಫ್ರಿಕಾ: 31.9%
ಸ್ಪೇನ್: 11.84%
ಟರ್ಕಿ: 9%
ಭಾರತ: 8.65%
ಬ್ರೆಜಿಲ್: 7.5%
ಇಟಲಿ: 7.5%
ಫ್ರಾನ್ಸ್: 7.4%
ಜರ್ಮನಿ: 5.9%
ಕೆನಡಾ: 5.8%
ಅರ್ಜೆಂಟೀನಾ: 5.7%
ಇಂಡೋನೇಷ್ಯಾ: 5.32%
ಚೀನಾ: 5.1%
ಸೌದಿ ಅರೇಬಿಯಾ: 5.1%
UK: 4.2%
ಆಸ್ಟ್ರೇಲಿಯಾ: 3.9%
US: 3.7%
ನೆದರ್ಲ್ಯಾಂಡ್ಸ್: 3.6%
ದಕ್ಷಿಣ ಕೊರಿಯಾ: 3.3%
ರಷ್ಯಾ: 3%
ಮೆಕ್ಸಿಕೋ: 2.7%
ಜಪಾನ್: 2.5%
ಸ್ವಿಟ್ಜರ್ಲೆಂಡ್: 2.3%
ಸಿಂಗಾಪುರ: 2%
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1