Horoscope Today January 14: ಇಂದು ಶೋಭಕೃತ್ ನಾಮ ಸಂವತ್ಸರ ದಕ್ಷಿಣಾಯನ ಹೇಮಂತರುತು ಸೌರಮಾನ ಧನು ಚಂದ್ರ ಮಾಸ ಮಾರ್ಗಶಿರ ಶುಕ್ಲ ಪಕ್ಷ ತದಿಗೆ ತಿಥಿ ದನಿಸ್ತ ನಕ್ಷತ್ರ ವ್ಯತಿಪಾತ ಯೋಗ ಗರಜ ಕಾರಣ ರವಿವಾರ ಆಗಿದೆ. ಹಾಗೆಯೇ, ಈ ದಿನ ರಾಹುಕಾಲ10/54ಎ ಎಂ ನಿಂದ 12/27ಪಿಎಂ ವರೆಗೆ, ಗುಳಿಕ ಕಾಲ -7/48ಎ ಎಂ ನಿಂದ 9/21 ಈಎ ಎಂ ವರೆಗೆ, ಯಮಗಂಡ ಕಾಲ -3/33ಪಿಎಂ ನಿಂದ 5/05ಪಿಎಂ, ಸೂರ್ಯೋದಯ – 6/16ಎ ಎಂ, ಸೂರ್ಯಾಸ್ತ -6/38ಪಿಎಂ, ಚಂದ್ರೋದಯ 7/52ಪಿಎಂ, ಚಂದ್ರಾಸ್ತ -7/20ಎ ಎಂ ಆಗಿರುತ್ತದೆ.

ಮೇಷ ರಾಶಿ – ನಿಮ್ಮ ಸಂಗಾತಿಯಿಂದ ಸಾಕಷ್ಟು ಸಹಾಯವನ್ನು ಪಡೆಯುತ್ತೀರಿ. ಗೌರವಾನ್ವಿತ ವ್ಯಕ್ತಿಗಳೊಂದಿಗೆ ಪ್ರಮುಖ ವಿಷಯವನ್ನು ಚರ್ಚಿಸುವಿರಿ.
ವೃಷಭ ರಾಶಿ – ಹೊಸ ಸಂಬಂಧದಲ್ಲಿ ನಂಬಿಕೆ ಇಡಬೇಡಿ. ಆರೋಗ್ಯದ ಬಗ್ಗೆ ನಿರ್ಲಕ್ಷ ಬೇಡ. ವಿದೇಶ ಪ್ರಯಾಣದಲ್ಲಿ ಅಡಚಣೆ ಉಂಟಾಗಬಹುದು.
ಮಿಥುನ ರಾಶಿ – ರಾಜಕೀಯಕ್ಕೆ ಸಂಬಂಧಿಸಿದ ಜನರಿಗೆ ಇಂದು ಉತ್ತಮ ಸಮಯ. ಪರಸ್ಪರ ಸಂಬಂಧಗಳಲ್ಲಿ ಮಾಧುರ್ಯ ಹೆಚ್ಚಾಗುತ್ತದೆ.
ಕರ್ಕ ರಾಶಿ – ಸಂಬಂಧದಲ್ಲಿ ಇರುವ ತೊಡಕನ್ನು ತೆಗೆದುಹಾಕಿ. ವೃತ್ತಿಯನ್ನು ಬದಲಾಯಿಸಬಹುದು. ಜೀವನದಲ್ಲಿ ಸ್ಥಿರತೆ ಇರುತ್ತದೆ.
ಸಿಂಹ ರಾಶಿ – ಬಂಧುಗಳ ಆಕಸ್ಮಿಕ ಭೇಟಿ ಆಗಬಹುದು. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ.
ಕನ್ಯಾ ರಾಶಿ – ನಿಮ್ಮ ನಡವಳಿಕೆಯ ಬಗ್ಗೆ ಆತ್ಮಾವಲೋಕನವನ್ನು ಮಾಡಿಕೊಳ್ಳಿ. ಸಣ್ಣ ವಿಷಯಕ್ಕೆ ಕುಟುಂಬದವರೊಂದಿಗೆ ಜಗಳ ಆಗಬಹುದು.
ತುಲಾ ರಾಶಿ – ಸ್ಥಳಾಂತರದ ಯೋಜನೆಗೆ ಆತುರ ಪಡಬೇಡಿ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷದ ವಾತಾವರಣ ಇರುತ್ತದೆ.
ವೃಶ್ಚಿಕ ರಾಶಿ – ತುಂಬಾ ಶ್ರೀಮಂತ ವ್ಯಕ್ತಿಯನ್ನು ಭೇಟಿ ಮಾಡಬಹುದು. ಇಂಜಿನಿಯರಿಂಗ್ ವ್ಯಕ್ತಿಗಳಿಗೆ ತುಂಬಾ ಅನುಕೂಲಕರ ದಿನವಾಗಿದೆ.
ಧನು ರಾಶಿ – ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ಉದ್ಯೋಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು.
ಮಕರ ರಾಶಿ – ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ಜನರಿಗೆ ತುಂಬಾ ಅನುಕೂಲಕರ ದಿನವಾಗಿದೆ, ಸಂಬಂಧದಲ್ಲಿ ಮಾಧುರ್ಯ ಹೆಚ್ಚಾಗುತ್ತದೆ.
ಕುಂಭ ರಾಶಿ – ದೂರ ಪ್ರವಾಸದ ಯೋಜನೆಯನ್ನು ಮಾಡಬಹುದು. ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಕ್ರಿಯಾಶೀಲರಾಗಿರುತ್ತೀರಿ.
ಮೀನ ರಾಶಿ – ದೈಹಿಕವಾಗಿ ಆಯಾಸಗೊಳ್ಳಬಹುದು. ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತದೆ. ಅಪೂರ್ಣವಾಗಿದ್ದ ಕಾಮಗಾರಿ ಪೂರ್ಣಗೊಳ್ಳಲಿ .
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1