Horoscope Today January 15: ಇಂದು ಶೋಭಕೃತ್ ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಸೌರಮಾನ ಧನು ಚಂದ್ರ ಮಾಸ ಮಾರ್ಗಶಿರ ಶುಕ್ಲ ಪಕ್ಷ ಪಂಚಮಿ ತಿಥಿ ಶತಾಭಿಷ ನಕ್ಷತ್ರ ವಾರಿಯನ್ ಯೋಗ ಬಾವ ಕಾರಣ ಸೋಮವಾರ ಆಗಿದೆ. ಹಾಗೆಯೇ. ಈ ದಿನ ರಾಹುಕಾಲ 9/21ಎ ಎಂ ನಿಂದ 10/54ಎ ಎಂ ವರೆಗೆ, ಗುಳಿಕ ಕಾಲ – 6/16ಎ ಎಂ ನಿಂದ 7/48ಎ ಎಂ ವರೆಗೆ, ಯಮಗಂಡ ಕಾಲ – 1/59ಪಿಎಂ ನಿಂದ 3/32ಪಿಎಂ ವರೆಗೆ, ಸೂರ್ಯೋದಯ 6/16ಎಎಂ, ಸೂರ್ಯಾಸ್ತ -6/38ಪಿಎಂ, ಚಂದ್ರೋದಯ – 8/35ಪಿಎಂ, ಚಂದ್ರಾಸ್ತ -8/18ಎ ಎಂ ಆಗಿರುತ್ತದೆ.

ಮೇಷ ರಾಶಿ – ನಿಮ್ಮ ಕೆಲಸಗಳಿಗೆ ಸಮಾಜದಲ್ಲಿ ಮನ್ನಣೆ ದೊರೆಯಲಿದೆ. ದುಬಾರಿ ವಸ್ತುಗಳನ್ನು ಖರೀದಿಸಬಹುದು.
ವೃಷಭ ರಾಶಿ – ಪ್ರೀತಿ ಪಾತ್ರರಿಂದ ನೋವು ಉಂಟಾಗಬಹುದು. ಹಣದ ವಿಷಯದಲ್ಲಿ ನಿರಸೆ ಉಂಟಾಗಬಹುದು. ಮಾತಿನ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.
ಮಿಥುನ ರಾಶಿ – ಕೌಟುಂಬಿಕ ವಾತಾವರಣ ಚೆನ್ನಾಗಿರುತ್ತದೆ. ಜನರು ನಿಮ್ಮ ಸಲಹೆಯನ್ನು ಸ್ವೀಕರಿಸುತ್ತಾರೆ. ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶ ದೊರೆಯಲಿದೆ.
ಕರ್ಕ ರಾಶಿ – ಹಳೆಯ ವಿಷಯಗಳನ್ನು ಬಿಟ್ಟುಬಿಡಿ. ಆಗ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಹೊಸ ಹೂಡಿಕೆ ಮಾಡಬಹುದು.
ಸಿಂಹ ರಾಶಿ – ನಿಮಗೆ ಧಾರ್ಮಿಕತೆಯಲ್ಲಿ ಆಸಕ್ತಿ ಇರುತ್ತದೆ. ಮಕ್ಕಳಿಗೆ ನೈತಿಕ ಶಿಕ್ಷಣ ಸಿಗಬಹುದು. ಪಾಲುದಾರಿಕೆ ಕೆಲಸಕ್ಕೆ ಉತ್ತಮ ಸಮಯ.
ಕನ್ಯಾ ರಾಶಿ – ಯಾವುದೇ ನಿರ್ಧಾರವನ್ನು ಕುಟುಂಬದವರುೊಂದಿಗೆ ಚರ್ಚಿಸಿ ತೆಗೆದುಕೊಳ್ಳಿ. ತಾಳ್ಮೆ ಮತ್ತು ವಿವೇಚನೆಯಿಂದ ಕೆಲಸ ಮಾಡಿ.
ತುಲಾ ರಾಶಿ – ಸ್ಥಗಿತಗೊಂಡಿದ್ದ ಕೆಲಸವು ರಾಜಕೀಯ ಪ್ರಭಾವದಿಂದ ಪ್ರಾರಂಭ ಆಗಬಹುದು. ವ್ಯಾಪಾರದಲ್ಲಿ ಲಾಭ ಉಂಟಾಗಬಹುದು.
ವೃಶ್ಚಿಕ ರಾಶಿ – ವ್ಯಾಪಾರದಲ್ಲಿ ಹೊಸ ಒಪ್ಪಂದವನ್ನು ಮಾಡಬಹುದು. ಸಹೋದ್ಯೋಗಿಯ ಬೆಂಬಲ ನಿಮಗೆ ಸಿಗಲಿದೆ.
ಧನು ರಾಶಿ – ಮನೆಯಲ್ಲಿ ನಿಮಗೆ ಜವಾಬ್ದಾರಿ ಹೆಚ್ಚುತ್ತದೆ. ಉದ್ಯೋಗದಲ್ಲಿ ಯಾವುದೇ ರೀತಿಯ ಬದಲಾವಣೆ ಆಗಬಹುದು.
ಮಕರ ರಾಶಿ – ಸ್ನೇಹಿತರೊಂದಿಗೆ ನಿಮ್ಮ ತೊಂದರೆಯನ್ನು ಹಂಚಿಕೊಳ್ಳಿ. ನಿಮ್ಮ ನೈತಿಕತೆ ಹೆಚ್ಚುತ್ತದೆ. ಕೆಲಸದಲ್ಲಿ ಒತ್ತಡ ಹೆಚ್ಚಬಹುದು.
ಕುಂಭ ರಾಶಿ – ಮಕ್ಕಳ ವಿದ್ಯಾಭ್ಯಾಸದಲ್ಲಿ ಬೆಳವಣಿಗೆ ಇರುತ್ತದೆ. ಇಂದು ಲವಲವಿಕೆಯಿಂದ ಕೆಲಸ ಮಾಡಿ.
ಮೀನ ರಾಶಿ – ಕುಟುಂಬದಲ್ಲಿ ಶುಭ ಕಾರ್ಯಗಳನ್ನು ಮಾಡಬಹುದು. ಸಮಯಕ್ಕೆ ಸರಿಯಾಗಿ ಕೆಲಸ ಮಾಡದಿದ್ದರೆ ಒತ್ತಡ ಹೆಚ್ಚಾಗುತ್ತದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1