Horoscope Today January 16: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಸೌರ ಮಾಸ ಮಕರ ಚಂದ್ರ ಮಾಸ ಪುಷ್ಯ ಶುಕ್ಲ ಪಕ್ಷ ಪಂಚಮಿ ತಿಥಿ ಉತ್ತರ ಭದ್ರ ನಕ್ಷತ್ರ ಪರಿಘ ಯೋಗ ಮಂಗಳವಾರ ಆಗಿದೆ. ಹಾಗೆಯೇ, ಈ ದಿನ ರಾಹುಕಾಲ 9/23ಎಎಂ ನಿಂದ 10/58ಎ ಎಂ ವರೆಗೆ, ಗುಳಿಕಕಾಲ 6/13ಎ ಎಂ ನಿಂದ 7/48ಎ ಎಂ ವರೆಗೆ, ಯಮಗಂಡಕಾಲ 2/08ಪಿಎಂ ನಿಂದ 3/43ಪಿಎಂ ವರೆಗೆ, ಸೂರ್ಯೋದಯ 6/13ಎಎಂ, ಸೂರ್ಯಾಸ್ತ6/53ಪಿಎಂ, ಚಂದ್ರೋದಯ 10/01ಪಿಎಂ ಚಂದ್ರಾಸ್ತ 9/37ಎ ಎಂ ಆಗಿರುತ್ತದೆ.

ಮೇಷ ರಾಶಿ- ನಂಬಿದ ಜನರಿಂದ ಮೋಸ ಹೋಗಬಹುದು. ದಾಂಪತ್ಯದಲ್ಲಿ ಕಲಹ ಉಂಟಾಗಬಹುದು. ಅನಾರೋಗ್ಯಕ್ಕೆ ಗುರಿಯಾಗುತ್ತೀರಿ.
ವೃಷಭ ರಾಶಿ– ದೇವತಾ ಕಾರ್ಯದಲ್ಲಿ ಭಾಗಿಯಾಗುವಿರಿ. ಚಂಚಲ ಮನಸ್ಸು ನಿಮ್ಮದಾಗಿರುತ್ತದೆ. ಉದ್ಯೋಗದಲ್ಲಿ ಕಿರಿಕಿರಿ ಉಂಟಾಗುತ್ತದೆ.
ಮಿಥುನ ರಾಶಿ- ಹಣ ಬಂದರೂ ಉಳಿಯುವುದಿಲ್ಲ, ವಾಹನದಿಂದ ತೊಂದರೆಯಾಗಬಹುದು, ಸ್ತ್ರೀಯರಿಗೆ ತಾಳ್ಮೆ ಅಗತ್ಯ,
ಕರ್ಕಾಟಕ ರಾಶಿ- ಉದ್ಯಮಿಗಳಿಗೆ ಯಶಸ್ಸು ದೊರೆತು ಮನಶಾಂತಿ ಸಿಗುತ್ತದೆ. ವಿದ್ಯಾಭ್ಯಾಸದಲ್ಲೇ ಗೊಂದಲ ಮುಂದುವರೆಯುತ್ತದೆ.
ಸಿಂಹ ರಾಶಿ- ಚಿಂತೆ ಮಾಡುವುದನ್ನು ಬಿಟ್ಟುಬಿಡಿ. ಕ್ರಯ ವಿಕ್ರೇಯಗಳಲ್ಲಿ ಲಾಭವಿದೆ. ಅನಾರೋಗ್ಯ ಕಾಡುವ ಸಾಧ್ಯತೆ ಇದೆ.
ಕನ್ಯಾ ರಾಶಿ- ವಿವಿಧ ಮೂಲಗಳಿಂದ ಲಾಭವಿರುತ್ತದೆ. ಮಿತ್ರರ ಬೆಂಬಲ ನಿಮಗೆ ಸಿಗಲಿದೆ. ಸಾಮಾಜಿಕ ಕಾರ್ಯದಲ್ಲಿ ಭಾಗಿಯಾಗುವಿರಿ.
ತುಲಾ ರಾಶಿ- ಮಹತ್ವದ ಬೆಳವಣಿಗೆಯೊಂದು ಘಟಿಸಲಿದೆ. ವಾಹನ ಅಪಘಾತ ಆದಿತು
ವೃಶ್ಚಿಕ ರಾಶಿ- ಅಪರಿಚಿತರ ಬಗ್ಗೆ ಎಚ್ಚರದಿಂದಿರಿ. ಅನಾರೋಗ್ಯ ಕಾಣಬಹುದು. ಮಗನಿಂದ ಶುಭವಾರ್ತೆಯನ್ನು ಕೇಳುವಿರಿ.
ಧನು ರಾಶಿ- ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು. ಪಿತ್ರಾರ್ಜಿತ ಆಸ್ತಿ ಗೋಸ್ಕರ ಅಣ್ಣ ತಮ್ಮಂದಿರಲ್ಲಿ ಕಲಹವಾಗಬಹುದು.
ಮಕರ ರಾಶಿ- ವಿವಾಹದ ಯೋಗವಿರುತ್ತದೆ. ಮಿತ್ರರಿಂದ ಬೆಂಬಲ ಸಿಗಲಿದೆ. ವಿದೇಶಿ ವ್ಯಾಪಾರದಿಂದ ಲಾಭವಿದೆ.
ಕುಂಭ ರಾಶಿ– ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ಗಣ್ಯ ವ್ಯಕ್ತಿಗಳ ಭೇಟಿಯಾಗಬಹುದು. ದಾಂಪತ್ಯದಲ್ಲಿ ಪ್ರೀತಿ ಇರುತ್ತದೆ.
ಮೀನ ರಾಶಿ- ಸಲ್ಲದ ಅಪವಾದ ಬಂದಿತು. ಯತ್ನ ಕಾರ್ಯದಲ್ಲಿ ನಿರೀಕ್ಷಿತ ಜಯಪ್ರಾಪ್ತಿಯಾಗುವುದು. ಬಣ್ಣದ ಮಾತಿಗೆ ಮರುಳಾಗಬೇಡಿ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1