Horoscope Today January 17: ಅನಗತ್ಯ ವಿಷಯಕ್ಕೆ ತಲೆ ಹಾಕ್ಬೇಡಿ, ನಿಮಗೂ ಕಷ್ಟ ಹೆಚ್ಚಾಗುತ್ತೆ.

Horoscope Today January 17: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಸೌರಾಮಾಸ ಮಕರ ಚಂದ್ರ ಮಾಸ ಪುಸ್ಯ ಶುಕ್ಲ ಪಕ್ಷ ಸಪ್ತಮಿ ತಿಥಿ ರೇವತಿ ನಕ್ಷತ್ರ ಶಿವ ಯೋಗ ಗರಾಜಾ ಕಾರಣ ಬುಧವಾರ ಆಗಿದೆ. ಹಾಗೆಯೇ, ಈ ದಿನ ರಾಹುಕಾಲ -5/04ಪಿಎಂ ನಿಂದ 6/37ಪಿಎಂ ವರೆಗೆ, ಗುಳಿಕ ಕಾಲ – 3/32ಪಿಎಂ ನಿಂದ 5/04ಪಿಎಂ ವರೆಗೆ, ಯಮಗಂಡಕಾಲ -12/26ಪಿಎಂ ನಿಂದ 1/59ಪಿಎಂ ವರೆಗೆ, ಸೂರ್ಯೋದಯ – 6/16ಈಎ ಎಂ, ಸೂರ್ಯಾಸ್ತ -6/37ಪಿಎಂ, ಚಂದ್ರೋದಯ – 9/18ಪಿಎಂ, ಚಂದ್ರಾಸ್ತ – 9/14ಎ ಎಂ ಆಗಿರುತ್ತದೆ.

ಮೇಷ ರಾಶಿ – ಪ್ರೇಮಕ್ಕೆ ಸಂಬಂಧಿಸಿದಂತೆ ಮನಸ್ಸು ಸ್ವಲ್ಪ ಚಂಚಲವಾಗಿರುತ್ತದೆ. ನಿಮ್ಮ ಆಲೋಚನೆಯನ್ನು ಹಂಚಿಕೊಳ್ಳಬೇಡಿ. ಜನರು ನಿಮ್ಮನ್ನು ಹೇಳಿ ಮಾಡಬಹುದು.

ವೃಷಭ ರಾಶಿ – ನೀವು ಇಂದು ಅನಗತ್ಯ ವಿಷಯಗಳು ಸಿಲುಕಿ ಕೊಳ್ಳುತ್ತೀರಿ. ಕೆಲಸದ ಸ್ಥಳದಲ್ಲಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ಮಿಥುನ ರಾಶಿ – ಮನಸ್ಸಿನಲ್ಲಿ ಪ್ರತಿಯೊಂದುರ ಮೇಲೂ ಗೊಂದಲ ಏರ್ಪಡುತ್ತದೆ. ನಿಮ್ಮ ಆಲೋಚನೆಯನ್ನು ಸಮತೋಲನದಲ್ಲಿಡಿ.

ಕರ್ಕ ರಾಶಿ – ಕೆಲವು ಪ್ರಮುಖ ಕೆಲಸವನ್ನು ಕಳೆದುಕೊಳ್ಳಬಹುದು. ವ್ಯವಹಾರದಲ್ಲಿ ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ.

ಸಿಂಹ ರಾಶಿ – ಆರ್ಥಿಕವಾಗಿ ಇಂದು ದುರ್ಬಲರಾಗುವಿರಿ. ವಿದ್ಯಾರ್ಥಿಗಳು ಅಧ್ಯಯನದ ಬಗ್ಗೆ ಗಮನಹರಿಸುವುದು ಬಹಳ ಒಳಿತು.

ಕನ್ಯಾ ರಾಶಿ – ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆ ಅತ್ಯುತ್ತಮವಾಗಿರುತ್ತದೆ. ನಿಮ್ಮ ನಿರ್ಧಾರವನ್ನು ಇತರರ ಮೇಲೆ ಹೇರುವುದನ್ನು ತಪ್ಪಿಸಿ. ಕೆಲಸದ ಗುಣಮಟ್ಟಕ್ಕೆ ಶ್ರಮಿಸಬೇಕಾಗುತ್ತದೆ.

ತುಲಾ ರಾಶಿ – ತಂತ್ರಜ್ಞಾನದ ಬಗ್ಗೆ ಹೆಚ್ಚು ಕಲಿಯಲು ಆಸಕ್ತರಾಗಿದ್ದೀರಿ. ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯಲು ಪ್ರಯತ್ನಿಸಿ.

ವೃಶ್ಚಿಕ ರಾಶಿ – ನೀವು ಹೊಸ ಯೋಚನೆಯನ್ನು ಮಾಡಲು ಪ್ರಾರಂಭಿಸಬಹುದು. ಸಾಲ ಪಡೆದ ಹಣವನ್ನು ಮರಳಿ ಪಡೆಯುವ ಸಾಧ್ಯತೆ ಇದೆ.

ಧನು ರಾಶಿ – ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡಬೇಡಿ. ಇಂದು ನಿಮಗೆ ಒಳ್ಳೆಯ ದಿನವಲ್ಲ. ವಿಚಿತ್ರ ಸನ್ನಿವೇಶಗಳನ್ನು ಎದುರಿಸ ಬೇಕಾಗಬಹುದು.

ಮಕರ ರಾಶಿ – ಮಕ್ಕಳೊಂದಿಗೆ ಉತ್ತಮ ಸಮಯ ಕಳೆಯುವಿರಿ. ಭೂಮಿ ಮತ್ತು ಆಸ್ತಿಯ ಸಂಬಂಧಿಸಿದಂತೆ ಪ್ರಮುಖ ಒಪ್ಪಂದಗಳು ಇರಬಹುದು.

ಕುಂಭ ರಾಶಿ – ವ್ಯಾಪಾರದಲ್ಲಿ ತುರಾತುರಿಯಿಂದ ನಷ್ಟ ಉಂಟಾಗಬಹುದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಮೀನ ರಾಶಿ – ನಿಮ್ಮ ಕೌಟುಂಬಿಕ ಜೀವನವು ತುಂಬಾ ಸಂತೋಷದಿಂದ ಕೂಡಿರುತ್ತದೆ. ಮಾನಸಿಕ ಕಿರಿಕಿರಿ ಉಂಟಾಗಬಹುದು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *