

ಐಪಿಎಲ್ ಇತಿಹಾಸದ 2 ಅತ್ಯಂತ ಯಶಸ್ವಿ ತಂಡಗಳು ಇಂದು ಪರಸ್ಪರ ಮುಖಾಮುಖಿಯಾಗುತ್ತಿವೆ. 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ವಾಂಖೆಡೆ ಮೈದಾನದಲ್ಲಿ ಮೊದಲ ಬಾರಿಗೆ ಎದುರುಬದುರಾಗುತ್ತಿವೆ. ಹೀಗಾಗಿ ಎಲ್ಲರ ಕಣ್ಣು ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ಮೇಲೆ ಇರುತ್ತದೆ. ಮುಂಬೈ ಲೀಗ್‌ನಲ್ಲಿ ಖಾತೆ ತೆರೆಯುವ ನಿರೀಕ್ಷೆಯಲ್ಲಿದ್ದರೆ, ಗೆಲುವಿನ ಪಯಣವನ್ನು ಕಾಯ್ದುಕೊಳ್ಳುವುದು ಚೆನ್ನೈನ ಪ್ರಯತ್ನವಾಗಿದೆ.
Views: 0