ಕುರಿ ಮಟನ್ ಎಂಬುವುದು ಅನೇಕರ ಪ್ರಿಯಕರ ಆಹಾರವಾಗಿದೆ. ಕುರಿ ಮಾಂಸವು ರುಚಿ ಮಾತ್ರವಲ್ಲದೇ, ವಿಟಮಿನ್ ಬಿ 12, ಪ್ರೋಟೀನ್, ಅನೇಕ ಪೋಷಕಾಂಶ ಹೊಂದಿದೆ.

Health Tipes: ಕುರಿ ಮಟನ್ ಎಂಬುವುದು ಅನೇಕರ ಪ್ರಿಯಕರ ಆಹಾರವಾಗಿದೆ. ಶ್ರೀಮಂತರು ವಾರಕ್ಕೊಂದು ಬಾರಿ ಸೇವಿಸಿದರೇ ಮಧ್ಯಮ ವರ್ಗದ ಜನ ತಿಂಗಳಿಗಳಿಗೊಂದು ಬಾರಿ ಸೇವಿಸುತ್ತಾರೆ. ಅಷ್ಟರ ಮಟ್ಟಿಗೆ ಪ್ರಿಯ ಕರ ಆಹಾರವಾಗಿದೆ. ಕುರಿ ಮಾಂಸವು ರುಚಿ ಮಾತ್ರವಲ್ಲದೇ, ವಿಟಮಿನ್ ಬಿ 12, ಪ್ರೋಟೀನ್, ಅನೇಕ ಪೋಷಕಾಂಶ ಹೊಂದಿದೆ.
ಎಷ್ಟು ತಿಂದರೂ ದಪ್ಪ ಆಗದೇ ಇರುವವರು ಕುರಿ ಮಟನ್ ನಿಯಮಿತ್ತ ಸೇವನೆಯಿಂದ ದೇಹದ ತೂಕ ಹೆಚ್ಚಾಗುತ್ತದೆ. ಮಸಲೆ ಬೆರೆಸದೇ ಕುರಿ ಮಟನ್ ಸೇವಿಸುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ.
ಇದರಲ್ಲಿನ ಅಧಿಕ ಪ್ರೋಟೀನ್‌ಗಳು ದೇಹದ ಸ್ನಾಯುಗಳನ್ನು ಬಲ ಪಡಿಸಿ ಮೂಳೆ ಆರೋಗ್ಯವನ್ನು ಕಾಪಾಡುತ್ತದೆ. ಹಾಗೂ ದೇಹದ ಶಕ್ತಿ ಹೆಚ್ಚಿಸಲು ಸಹಕರಿಸುತ್ತದೆ.
ಇದರ ಸೇವನೆಯಿಂದ ಆರೋಗ್ಯಕ್ಕೆ ಪರಿಣಾಮಗಳು
ದೇಹದ ತೂಕ ಇಳಿಕೆ ಬಯಸುವವರು ಕುರಿ ಮಟನ್ ಸೇವನೆ ದೇಹದ ಕೊಬ್ಬು ಹೆಚ್ಚುತ್ತದೆ.
ಕೆಮ್ಮು ಹೆಚ್ಚಳ : ಇದರಲ್ಲಿ ಅಧಿಕ ಎಣ್ಣೆಯಾಂಶ ಇರುವುದರಿಂದ ಕುರಿ ಮಟನ್ ಸೇವನೆ ಬಳಿಕ ಬಿಸಿ ನೀರು ಕುಡಿಯದೇ ಇದ್ದರೇ ಕೆಮ್ಮು ಹೆಚ್ಚಾಗುವ ಸಾಧ್ಯತೆ ಇದೆ .
ಅಲರ್ಜಿ ಗೆ ಕಾರಣ: ಕುರಿ ಮಾಂಸದಲ್ಲಿ ಕೆಲವು ಸಂಯುಕ್ತಗಳು ದೇಹದ ತುರಿಗೆ ಕಾರಣವಾಗಿದೆ. ಆದ್ದರಿಂದ ಇದನ್ನು ನಿಯಮಿತ್ತವಾಗಿ ಸೇವಿಸುವುದು ಉತ್ತಮ.
Source : https://zeenews.india.com/kannada/health/health-benefits-of-consuming-mutton-144591