ಚಿತ್ರದುರ್ಗ ನ. 25
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಹರಿಯಾಣ ರಾಜ್ಯದ ಸೋನಿಪತ್ನಲ್ಲಿ ದಿನಾಂಕ:27-11-2025 ರಿಂದ 30-11-2025ರವರೆಗೆ ನಡೆಯುವ 35ನೇ ಸಬ್ಜೂನಿಯರ್ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ಶಿಪ್ಗೆ ಚಿತ್ರದುರ್ಗದ ನಾಯಕನಹಟ್ಟಿ ಸ್ಪೋಟ್ರ್ಸ್ ಕ್ಲಬ್ನ ಎಸ್.ಆರ್. ಯಶಸ್ ಆಯ್ಕೆಯಾಗಿದ್ದು, ಮುರುಗೇಶ್, ಪಿ.ಸಿ. ದಾದಾಪೀರ್, ಆಫಿಜ್, ಚಂದು, ಅಭಿ ಮತ್ತು ಮಾರೇಶ ಅಭಿನಂದನೆ ಸಲ್ಲಿಸಿರುತ್ತಾರೆ.