ದೇಹಕ್ಕೆ ರಾಮಬಾಣ ಅನಾನಸ್‌ ರಸ! ಇದನ್ನು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ.

Health Tips: ಆರೋಗ್ಯಕರ ದೇಹವು ಪ್ರತಿಯೊಬ್ಬ ಮನುಷ್ಯನ ಕನಸು. ಇಂದಿನ  ಬಿಡುವಿಲ್ಲದ ಜೀವನದಲ್ಲಿ, ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ದೇಹಕ್ಕೆ ಸಾಕಷ್ಟು ಜೀವಸತ್ವಗಳು ಮತ್ತು ಖನಿಜಗಳು ಬೇಕಾಗುತ್ತವೆ. ಆದ್ದರಿಂದ ದೇಹಕ್ಕೆ ಪ್ರಯೋಜನಕಾರಿಯಾದ  ಹಣ್ಣು ಅನಾನಸ್‌.

  • ಅನಾನಸ್ ವಿಟಮಿನ್ ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದೆ.
  • ಅನಾನಸ್‌ ರಸವು ರೋಗನಿರೋಧಕ ಶಕ್ತಿ ಮತ್ತು ಜೀರ್ಣಕ್ರಿಯೆಗೆ ತುಂಬಾ ಉಪಯುಕ್ತವಾಗಿದೆ.
  • ಇದು ತ್ವಚೆಯನ್ನು ಕಾಂತಿಯುತವಾಗಿಸಿ ಸ್ವಚ್ಛಗೊಳಿಸುತ್ತದೆ.

pineapple juice benefits:ಅನಾನಸ್ ವಿಟಮಿನ್ ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದೆ.. ಇದು ಬ್ರೊಮೆಲಿನ್‌ನ ಏಕೈಕ ಪ್ರಮುಖ ಆಹಾರ ಮೂಲವಾಗಿದೆ, ಇದು ಕಿಣ್ವವಾಗಿದೆ, ಇದನ್ನು ಹಲವಾರು ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಶತಮಾನಗಳಿಂದ ಬಳಸಲಾಗುತ್ತದೆ.

ಅನಾನಸ್‌ ರಸವು ರೋಗನಿರೋಧಕ ಶಕ್ತಿ ಮತ್ತು ಜೀರ್ಣಕ್ರಿಯೆಗೆ ತುಂಬಾ ಉಪಯುಕ್ತವಾಗಿದೆ. ಹಾಗಾದರೆ ಸೂಪರ್ ಜ್ಯೂಸ್ ನಿಂದ ದೇಹಕ್ಕೆ ಆಗುವ ಲಾಭಗಳೇನು ಎನ್ನುವುದನ್ನು ತಿಳಿಯೋಣ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ : ಪ್ರತಿದಿನ ಅನಾನಸ್‌ ಜ್ಯೂಸ್ ಕುಡಿಯುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರ ಪರಿಣಾಮವಾಗಿ ನಮ್ಮ ದೇಹವು ರೋಗಗಳ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ

ಮೊಡವೆಗಳನ್ನು ನಿವಾರಿಸುತ್ತದೆ : ಅನಾನಸ್‌ ರಸವನ್ನು ನಿತ್ಯ ಕುಡಿಯುದರಿಂದ ಮುಖದಲ್ಲಿನ  ಮೊಡವೆ ಸಮಸ್ಯೆಗಳನ್ನು ತೊಡೆದು ನಿವಾರಣೆ ಹಾಕುವಲ್ಲಿ ಸಹಾಕರಿಸುತ್ತದೆ. ಇದು ತ್ವಚೆಯನ್ನು ಕಾಂತಿಯುತವಾಗಿಸಿ ಸ್ವಚ್ಛಗೊಳಿಸುತ್ತದೆ.

ಚರ್ಮವನ್ನು ಮೃದುವಾಗಿಸುತ್ತದೆ : ವಯಸ್ಸಾದಂತೆ ಚರ್ಮವು ತಾಜಾ ಮತ್ತು ಸುಕ್ಕು-ಮುಕ್ತವಾಗಿರುತ್ತದೆ. ನೀವು ನಿಯಮಿತವಾಗಿ ಅರಿಶಿನ ರಸವನ್ನು ಕುಡಿಯುತ್ತಿದ್ದರೆ, ನಿಮ್ಮ ಚರ್ಮವು ಆರೋಗ್ಯಕರ ಮತ್ತು ಮೃದುವಾಗಿರುತ್ತದೆ.

ಹೊಟ್ಟೆನೋವು ಶಮನವಾಗುವುದು : ಹೊಟ್ಟೆನೋವಿನ ಸಂದರ್ಭದಲ್ಲಿ ಅನಾನಸ್‌ ಜ್ಯೂಸ್ ಕುಡಿಯುವುದರಿಂದ ನೋವು ಕಡಿಮೆಯಾಗುತ್ತದೆ.

ಜೀರ್ಣಕ್ರಿಯೆಗೆ ಒಳ್ಳೆಯದು : ಶತಾವರಿ ರಸವು ಫೈಬರ್ ಮತ್ತು ವಿಟಮಿನ್-ಸಿ ಯ ಮೂಲವಾಗಿದೆ. ಇದು ಆಹಾರದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಪ್ರತಿದಿನ ಅನಾನಸ್‌ ಜ್ಯೂಸ್ ಕುಡಿಯುವುದರಿಂದ ಮಲಬದ್ಧತೆ ಮತ್ತು ಗ್ಯಾಸ್ ಸಮಸ್ಯೆ ನಿವಾರಣೆಯಾಗುತ್ತದೆ.

ಸೂಚನೆ: ನಮ್ಮ ಲೇಖನವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಯಾವುದೇ ಆರೋಗ್ಯ ಸಂಬಂಧಿತ ಸಲಹೆಗಳನ್ನು ಅನುಸರಿಸುವ ಮೊದಲು ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

Source : https://zeenews.india.com/kannada/health/pineapple-juice-is-a-panacea-for-the-body-many-benefits-of-drinking-it-178991

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *