RCB vs DC Live Score IPL 2023: ಆರ್​ಸಿಬಿ ಮೊದಲ ವಿಕೆಟ್ ಪತನ; ಫಾಫ್ ಔಟ್

RCB vs DC Live Score IPL 2023: ಆರ್​ಸಿಬಿ ಮೊದಲ ವಿಕೆಟ್ ಪತನ; ಫಾಫ್ ಔಟ್
RCB vs DC Live Score Royal Challengers Bangalore vs Delhi Capitals IPL 2023 match scorecard online in Kannada

ಇಂದು ಐಪಿಎಲ್​ನಲ್ಲಿ (IPL 2023) ಡಬಲ್ ಹೆಡರ್ ದಿನವಾಗಿದೆ. ಅಂದರೆ ಒಂದೇ ದಿನದಲ್ಲಿ ಎರಡು ಪಂದ್ಯಗಳು ನಡೆಯಲ್ಲಿವೆ. 3 ಗಂಟೆಯಿಂದ ಆರಂಭವಾಗುವ ಮೊದಲ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ (Faf du Plessis) ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೇವಿಡ್ ವಾರ್ನರ್ (David Warner) ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ (Royal Challengers Bangalore vs Delhi Capitals) ತಂಡವನ್ನು ಎದುರಿಸುತ್ತಿದೆ. ಪ್ರಸಕ್ತ ಐಪಿಎಲ್‌ನಲ್ಲಿ ಆರ್‌ಸಿಬಿ ಇದುವರೆಗೆ 3 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 1ರಲ್ಲಿ ಗೆದ್ದು 2ರಲ್ಲಿ ಸೋತಿದೆ. ಮತ್ತೊಂದೆಡೆ, ವಾರ್ನರ್‌ ನಾಯಕತ್ವದ ಡೆಲ್ಲಿ ತಂಡ ಆಡಿದ 4 ಪಂದ್ಯಗಳಲ್ಲಿ ಒಂದರಲ್ಲೂ ಗೆದ್ದಿಲ್ಲ. ಹೀಗಾಗಿ ಉಭಯ ತಂಡಗಳಿಗೂ ಗೆಲುವು ಅವಶ್ಯಕವಾಗಿದೆ. ಆದ್ದರಿಂದ ನಾಳಿನ ಪಂದ್ಯದ ಮೇಲೆ ಎಲ್ಲರ ಗಮನ ನೆಟ್ಟಿದೆ.

source https://tv9kannada.com/sports/cricket-news/rcb-vs-dc-live-score-royal-challengers-bangalore-vs-delhi-capitals-ipl-2023-match-scorecard-online-in-kannada-psr-au14-556572.html

Leave a Reply

Your email address will not be published. Required fields are marked *