ಚಿತ್ರದುರ್ಗದಲ್ಲಿ ಸಂಕಷ್ಟಹರ ಚತುರ್ಥಿ: ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ವಿಶೇಷ ಅಲಂಕಾರ.

ಚಿತ್ರದುರ್ಗ ನ. 8

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ನಗರದ ಆನೆಬಾಗಿಲ ಬಳಿಯಲ್ಲಿನ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ಶನಿವಾರ ಸಂಕಷ್ಠ ಹರ ಚತುರ್ಥಿಯ ಅಂಗವಾಗಿ ವಿನಾಯಕನಿಗೆ ಹಳದಿ ಮತ್ತು ಕೆಂಪು ಹೂಗಳಿಂದ ವಿಶೇಷವಾದ ಅಲಂಕಾರವನ್ನು ಮಾಡಲಾಗಿತ್ತು. ಸಂಜೆ ನಡೆದ ಪೂಜಾ ಸಮಯದಲ್ಲಿ ಭಕ್ತಾಧಿಗಳು ಆಗಮಿಸಿ ವಿನಾಯಕ ದರ್ಶನವನ್ನು ಪಡೆಯುವುದರ ಮೂಲಕ ಪುನೀತರಾದರು.

Leave a Reply

Your email address will not be published. Required fields are marked *